Webdunia - Bharat's app for daily news and videos

Install App

ಬಿಜೆಪಿ ಸಂಸದನ ಹನಿಟ್ರ್ಯಾಪ್: ಮನೆಗೆ ಕರೆದ ಮಹಿಳೆ ಮಾಡಿದ್ದೇನು ಗೊತ್ತಾ..?

Webdunia
ಸೋಮವಾರ, 1 ಮೇ 2017 (10:43 IST)
ಬಿಜೆಪಿ ಸಂಸದನೊಬ್ಬನನ್ನ ಹನಿಟ್ರ್ಯಾಪ್ ಮಾಡಿ 5 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣ ದೆಹಲಿಯಲ್ಲಿ ಬೆಳಕಿಗೆ ಬಂದಿದೆ. ನನಗೆ ಮತ್ತು ಬರುವ ಔಷಧ ತಿನಿಸಿ ಅಶ್ಲೀಲ ಭಂಗಿಗಳನ್ನ ಫೋಟೋ ತೆಗೆದು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ ಎಂದು ಹೈಪ್ರೊಫೈಲ್ ಮಹಿಳೆಯೊಬ್ಬರ ಮೇಲೆ ಬಿಜೆಪಿ ಸಂಸದ ದೂರು ನೀಡಿದ್ದು, ಆಕೆಯ ಬಂಧನಕ್ಕೆ ಪೊಲೀಸರ ಬಲೆ ಬೀಸಿದ್ದಾರೆ.
 

ಸಂಸದನ ದೂರಿನ ಪ್ರಕಾರ, ಮಹಿಳೆ ಜೊತೆ ದುಷ್ಕರ್ಮಿಗಳ ತಂಡವೇ ಇದ್ದು, ಹಣ ನೀಡದೇ ಇದ್ದಲ್ಲಿ ಫೋಟೋ ಮತ್ತು ವಿಡಿಯೋಗಳನ್ನ ಬಹಿರಂಗಪಡಿಸಿ, ರೇಪ್ ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಿದೆಯಂತೆ. ಮೊದಲ ಆದ್ಯತೆ ಕೊಟ್ಟು ತನಿಖೆ ನಡೆಯುತ್ತಿದ್ದು, ಎಫೈಆರ್ ದಾಖಲಾಗಿದೆ. ಶೀಘ್ರವೇ ದುಷ್ಕರ್ಮಿಗಳನ್ನ ಬಂಧಿಸುವುದಾಗಿ ಕಮೀಷನರ್ ಮುಖೇಶ್ ಮೀನಾ ಹೇಳಿದ್ದಾರೆ.

ಘಟನೆ ನಡೆದಿದ್ದು ಹೇಗೆ..?: ಮಹಿಳೆ ನನ್ನ ಬಳಿ ಸಹಾಯ ಕೇಳಿದ್ದರು. ಗಾಜಿಯಾಬಾದ್ ಮನೆಗೆ ಬರ ಹೇಳಿದ್ದೆ. ಅಲ್ಲಿ ತಂಪು ಪಾನೀಯಕ್ಕೆ ಮತ್ತು ಬರುವ ಔಷಧ ಬೆರೆಸಿ ಬಳಿಕ ನನ್ನ ಪೋಟೋ, ವಿಡಿಯೋಗಳನ್ನ ತೆಗೆಯಲಾಗಿದೆ. 5 ಕೋಟಿ ಹಣ ಕೊಡದಿದ್ದರೆ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆಂದು ಆರೋಪಿಸಲಾಗಿದೆ.




ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments