Webdunia - Bharat's app for daily news and videos

Install App

ಐಸಿಯುನಲ್ಲಿದ್ದ ಡೆಂಗ್ಯೂ ರೋಗಿಯ ಮೇಲೆ ವೈದ್ಯನ ಅತ್ಯಾಚಾರ

Webdunia
ಶುಕ್ರವಾರ, 9 ಸೆಪ್ಟಂಬರ್ 2016 (12:01 IST)
ಗುಜರಾತ್ ಗಾಂಧಿನಗರದ ಅಪೋಲೊ ಆಸ್ಪತ್ರೆಯ ವೈದ್ಯರೊಬ್ಬರನ್ನು  ಐಸಿಯುನಲ್ಲಿದ್ದ ಡೆಂಗ್ಯೂ ರೋಗಿಯ ಮೇಲೆ ಅಮಾನವೀಯವಾಗಿ  ಅತ್ಯಾಚಾರ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. 
 
21 ವರ್ಷದ ಮಹಿಳೆಯನ್ನು ಶನಿವಾರ ಆಸ್ಪತ್ರೆಗೆ ಸೇರಿಸಲಾಗಿದ್ದು, 2 ದಿನಗಳಲ್ಲಿ ವೈದ್ಯ ಮತ್ತು ಆಸ್ಪತ್ರೆ ನೌಕರ, ವಿಸಿಟರ್‌ಗಳಿಗೆ ಪ್ರವೇಶ ನಿರ್ಬಂಧವಿರುವ ಆಸ್ಪತ್ರೆಯ ವಿಭಾಗದಲ್ಲಿ ರೇಪ್ ಮಾಡಿದ್ದಾರೆಂದು ಆರೋಪಿಸಲಾಗಿದೆ.
 
ವೈದ್ಯ ರಮೇಶ್ ಚೌಹಾನ್ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವಾಗ ಅವಳ ಮೇಲೆ ರೇಪ್ ಮಾಡಿದ್ದರು. ರೇಪ್ ಆಗುವ ಮುಂಚೆ ಕೆಲವು ಔಷಧಿ ನೀಡಿದ್ದರಿಂದ ತನಗೆ ಪ್ರತಿರೋಧ ತೋರಲಾಗಲಿಲ್ಲ ಎಂದು ಅವಳು ಹೇಳಿದ್ದಾಳೆ.
 
ಅಪರಾಧದಲ್ಲಿ ಭಾಗಿಯಾಗಿದ್ದ ವಾರ್ಡ್ ಬಾಯ್‌ನನ್ನು ಕೂಡ ಬಂಧಿಸಲಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಯುವತಿ ಮೇಲೆ ರೇಪ್ ಮಾಡಿರುವುದು ದೃಢಪಟ್ಟಿದೆ. ಮಹಿಳೆಗೆ ತುಂಬಾ ಔಷಧಿ ಕುಡಿಸಿದ್ದರಿಂದ ನಿಶ್ಯಕ್ತಳಾಗಿದ್ದು ನಿನ್ನೆ ಅವಳು ಏನಾಯಿತೆಂಬ ವಿವರವನ್ನು ತನ್ನ ಚಿಕ್ಕಪ್ಪನಿಗೆ ಬರೆದಿರುವ ಪತ್ರದಲ್ಲಿ ತಿಳಿಸಲು ಸಾಧ್ಯವಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments