ಪಾಪಿ ಪತಿಯೊಬ್ಬ ಅದರ ಮೇಲಿನ ವಿಪರೀತ ವ್ಯಾಮೋಹಕ್ಕೆ ಪತ್ನಿಯ ಆ ಅಂಗವನ್ನು ಸುಟ್ಟಿರುವ ಅಮಾನವೀಯ ಘಟನೆ ನಡೆದಿದೆ.
ಪಾಪಿ ಪತಿ ವರದಕ್ಷಿಣೆ ಮೇಲಿನ ಅತೀ ಆಸೆಗೆ ತನ್ನ ಪತ್ನಿಯ ಖಾಸಗಿ ಅಂಗಕ್ಕೆ ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ.
ಆರೋಪಿ ಸೂರಜ್ ಸಿಂಗ್ ವಿರುದ್ಧ ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಕೇಳಿದಷ್ಟು ವರದಕ್ಷಿಣೆ, ಅದ್ಧೂರಿ ಮದುವೆ ಮಾಡಿಕೊಟ್ಟಿದ್ದರೂ ಆರೋಪಿ ಸೂರಜ್ ಸಿಂಗ್ ವರದಕ್ಷಿಣೆಗೆ ಪತ್ನಿಯನ್ನು ಹಿಂಸಿಸುತ್ತಲೇ ಇದ್ದ ಎಂದು ಆರೋಪಿಸಲಾಗಿದೆ.