Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪತ್ನಿಗೆ ಡಿವೋರ್ಸ್ ನೀಡಿದರೂ ಹೆಂಡತಿಯೊಂದಿಗಿನ ದೈಹಿಕ ಸಂಪರ್ಕ ನಿಲ್ಲಿಸದ ಪತಿ!

ಪತ್ನಿಗೆ ಡಿವೋರ್ಸ್ ನೀಡಿದರೂ ಹೆಂಡತಿಯೊಂದಿಗಿನ ದೈಹಿಕ ಸಂಪರ್ಕ ನಿಲ್ಲಿಸದ ಪತಿ!
ಹಿಮಾಚಲಪ್ರದೇಶ , ಮಂಗಳವಾರ, 28 ಆಗಸ್ಟ್ 2018 (10:24 IST)
ಹಿಮಾಚಲ ಪ್ರದೇಶ: ಮಹಿಳೆಯೊಬ್ಬಳು ತನ್ನ ಮಾಜಿ ಪತಿ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿದ ಘಟನೆಯೊಂದು ಸಿರ್ಮೌರ್ ಜಿಲ್ಲೆಯ ಮೌಂಟ್ ಸಾಹಿಬ್ ಪ್ರದೇಶದಲ್ಲಿ ನಡೆದಿದೆ.

ಒಂದು ವರ್ಷದ ಇಬ್ಬರ ಮದುವೆಯು ಮುಸ್ಲಿಂ ಸಂಪ್ರದಾಯದಂತೆ ನಡೆದಿತ್ತಂತೆ. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ವಿಚ್ಛೇದನ ಕೂಡ ನಡೆದಿತ್ತಂತೆ.  ವಿಚ್ಛೇದನ ನಡೆದರೂ ಪತಿ ದಿನವೂ ಮನೆಗೆ ಬರುತ್ತಿದ್ದನಂತೆ. ಮತ್ತೊಮ್ಮೆ ಮದುವೆಯಾಗುವುದಾಗಿ ನಂಬಿಸಿ ಆಕೆ ಜೊತೆ ದೈಹಿಕ ಸಂಬಂಧ ಕೂಡ  ಬೆಳೆಸಿದ್ದನಂತೆ.

 

ಪತ್ನಿ ಗರ್ಭಿಣಿ ಎಂಬ ಸಂಗತಿ ತಿಳಿಯುತ್ತಿದ್ದಂತೆ ಪತಿ ಗರ್ಭಪಾತಕ್ಕೆ ಮುಂದಾಗಿದ್ದನಂತೆ. ಗರ್ಭಪಾತಕ್ಕೆ  ಮಹಿಳೆ ಒಪ್ಪಲಿಲ್ಲವಂತೆ.. ಪತಿಯ ವಿರುದ್ಧ ಮಹಿಳೆ ಪೊಲೀಸರಿಗೆ ದೂರು ಸಲ್ಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ


Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಆಡಳಿತ ಮುಖ್ಯಮಂತ್ರಿಗಳಿಗೆ ಇಂದು ಪ್ರಧಾನಿ ಮೋದಿ, ಅಮಿತ್ ಶಾ ಕ್ಲಾಸ್