Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕುಡಿದ ನಶೆಯಲ್ಲಿದ್ದ ವ್ಯಕ್ತಿ ಮನುಷ್ಯನ ಮಾಂಸವನ್ನು ತಂದು ಫ್ರೈ ಮಾಡಿದ

ಕುಡಿದ ನಶೆಯಲ್ಲಿದ್ದ ವ್ಯಕ್ತಿ ಮನುಷ್ಯನ ಮಾಂಸವನ್ನು ತಂದು ಫ್ರೈ ಮಾಡಿದ
ಲಕ್ನೋ , ಬುಧವಾರ, 11 ಮಾರ್ಚ್ 2020 (09:30 IST)
ಲಕ್ನೋ : ವ್ಯಕ್ತಿಯೊಬ್ಬ ಕುಡಿದ ನಶೆಯಲ್ಲಿ ಮನುಷ್ಯನ ಮಾಂಸವನ್ನು  ತಂದು ಫ್ರೈ ಮಾಡಿದ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ನಲ್ಲಿ ನಡೆದಿದೆ.
 


ಸಂಜಯ್ (32) ಇಂತಹ ಕೆಲಸ ಮಾಡಿದವ. ಕಂಠಪೂರ್ತಿ ಕುಡಿದು ಸ್ಮಶಾನಕ್ಕೆ ಹೋಗಿದ್ದ ಈತ ಅಲ್ಲಿ ಅರೆ ಬೆಂದ ಹೆಣದ ಕೈ ಮತ್ತು ಬೆರಳನ್ನು ಬ್ಯಾಗಿನಲ್ಲಿ ಹಾಕಿಕೊಂಡು ಮನೆಗೆ ಬಂದು ತವಾದಲ್ಲಿ ಫ್ರೈ ಮಾಡಿದ್ದಾನೆ. ಇದನ್ನು ಕಂಡು ಹೆದರಿದ ಆತನ ಪತ್ನಿ ಈ ವಿಚಾರವನ್ನು ಅಕ್ಕಪಕ್ಕದ ಮನೆಯವರಿಗೆ ತಿಳಿಸಿದ್ದಾಳೆ.


ಸ್ಥಳೀಯರು ಸಂಜಯ್ ನನ್ನು ಹಿಡಿದು ಕೂಡಿ ಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅದು ಶವದ ಮಾಂಸ ಎಂಬುದಾಗಿ ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಸ್ಪೀಕರ್ ರಮೇಶ್ ಕುಮಾರ ವಿರುದ್ಧ ಹೆಚ್.ವಿಶ್ವನಾಥ ಹಿಗ್ಗಾಮುಗ್ಗಾ ಕಿಡಿಕಾರಿದ್ಯಾಕೆ?