ರತ್ನಸಾಗರ ಸೊಸೈಟಿ ಬಳಿಯಲ್ಲಿ ಪೌರ ಕಾರ್ಮಿಕರು ಮೋರಿಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಕೆಸರು ಮೆತ್ತಿದ್ದ 500ರ ನೋಟುಗಳು ಪತ್ತೆಯಾಗಿವೆ. ಇವುಗಳ ಒಟ್ಟು ಮೌಲ್ಯ 10,000 ಎಂದು ಇರಬಹುದು ಎಂದು ಹೇಳಲಾಗುತ್ತಿದೆ.
ನವೆಂಬರ್ 8 ರಂದು ಪ್ರಧಾನಿ ಮೋದಿ ದೊಡ್ಡ ಮುಖಬೆಲೆಯ ಹಳೆಯ ನೋಟುಗಳನ್ನುರದ್ದುಗೊಳಿಸಿದ ಬಳಿಕ ಹಲವೆಡೆ ನೋಟುಗಳನ್ನು ಸುಟ್ಟು ಹಾಕಲಾಗಿದೆ. ನದಿಯಲ್ಲಿ, ಮೋರಿಯಲ್ಲಿ ಕಸದ ತೊಟ್ಟಿಯಲ್ಲಿ ಬೀಸಾಕಿರುವ ಪ್ರಕರಣಗಳು ವರದಿಯಾಗಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ