Webdunia - Bharat's app for daily news and videos

Install App

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಇಂತಿದೆ

Webdunia
ಶನಿವಾರ, 11 ಮಾರ್ಚ್ 2017 (20:07 IST)
ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಕೊನೆಗೂ ಹೊರಬಿದ್ದಿದೆ. ಸಮೀಕ್ಷೆಗಳನ್ನ ಮೀರಿ ನರೇಂದ್ರಮೋದಿ ನೇತೃತ್ವದ ಬಿಜೆಪಿ ಜಯಭೇರಿ ಬಾರಿಸಿದೆ. ಉತ್ತರಪ್ರದೇಶ, ಉತ್ತರಾಖಂಡ್`ನಲ್ಲಿ ಐತಿಹಾಸಿಕ ಜಯ ದಾಖಲಿಸಿದೆ. ಉತ್ತರಾಖಂಡ್ ಕಳೆದುಕೊಂಡ ಕಾಂಗ್ರೆಸ್ ಪಂಜಾಬ್`ನಲ್ಲಿ ಗೆಲುವು ಸಾಧಿಸಿದೆ. ಗೋವಾ ಮತ್ತು ಮಣಿಪುರದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

ಉತ್ತರಪ್ರದೇಶ: ಒಟ್ಟು ಸ್ಥಾನ - 403

ಬಿಜೆಪಿ  -  325
ಎಸ್‌ಪಿ-ಕಾಂಗ್ರೆಸ್ - 54
ಬಿಎಸ್‌ಪಿ- 19
ಇತರೆ - 05

ಪಂಜಾಬ್: ಒಟ್ಟು ಸ್ಥಾನ - 117        

ಕಾಂಗ್ರೆಸ್ - 77
ಆಪ್ ಪಕ್ಷ – 20
ಬಿಜೆಪಿ-ಅಕಾಲಿದಳ - 18
ಇತರೆ - 02

ಮಣಿಪುರ್ : ಒಟ್ಟು ಸ್ಥಾನ - 60        

ಕಾಂಗ್ರೆಸ್ – 27
ಬಿಜೆಪಿ - 22
ಎನ್`ಪಿಎಫ್ - 04
ಇತರೆ - 07

ಗೋವಾ: ಒಟ್ಟು ಸ್ಥಾನ - 40        
ಕಾಂಗ್ರೆಸ್ - 17
ಬಿಜೆಪಿ - 13 
ಇತರೆ -10 

ಉತ್ತರಾಖಂಡ್ - ಒಟ್ಟು ಸ್ಥಾನ  - 70      

ಬಿಜೆಪಿ  - 57 
ಕಾಂಗ್ರೆಸ್- 11  
ಇತರೆ  - 02

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments