Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಭಾರತದಲ್ಲಿ ಕೊರೊನಾ ಸೋಂಕಿಗೆ 3ನೇ ಬಲಿ; ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿನಿಂದ 64ರ ವೃದ್ಧ ಸಾವು

ಭಾರತದಲ್ಲಿ ಕೊರೊನಾ ಸೋಂಕಿಗೆ 3ನೇ ಬಲಿ; ಮಹಾರಾಷ್ಟ್ರದಲ್ಲಿ  ಕೊರೊನಾ ಸೋಂಕಿನಿಂದ 64ರ ವೃದ್ಧ ಸಾವು
ಮಹಾರಾಷ್ಟ್ರ , ಮಂಗಳವಾರ, 17 ಮಾರ್ಚ್ 2020 (11:06 IST)
ಮಹಾರಾಷ್ಟ್ರ : ಮಹಾರಾಷ್ಟ್ರದಲ್ಲಿ  ಕೊರೊನಾ ಸೋಂಕಿನಿಂದ 64 ವರ್ಷದ ವ್ಯಕ್ತಿಯೊಬ್ಬ ಸಾವನಪ್ಪಿದ್ದು, ಆ ಮೂಲಕ ಭಾರತದಲ್ಲಿ ಕೊರೊನಾ ಸೋಂಕಿಗೆ ಮೂರನೆ ಬಲಿಯಾದಂತಾಗಿದೆ.


64 ವರ್ಷದ ವ್ಯಕ್ತಿಗೆ ಮಹಾರಾಷ್ಟ್ರದ ಕಸ್ತೂರ್ ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆದರೆ ಇದೀಗ ವೃದ್ಧ ಸಾವನಪ್ಪಿದ್ದಾರೆ. ಆ ಮೂಲಕ ಕೊರೊನಾ ಗೆ ಕರ್ನಾಟಕ, ದೆಹಲಿ ಬಳಿಕ ಇದೀಗ ಮಹಾರಾಷ್ಟ್ರದಲ್ಲಿ ಮೂರನೇ ಬಲಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಲಬುರಗಿಯಲ್ಲಿ ಕೊರೊನಾ ವೈರಸ್ ನಿಂದ ಸಾವನಪ್ಪಿದ ವೃದ್ಧ ನಿಗೆ ಚಿಕಿತ್ಸೆ ನೀಡಿದ ವೈದ್ಯನಿಗೂ ಕೊರೊನಾ ಸೋಂಕು