ಆಂಧ್ರಪ್ರದೇಶದಲ್ಲಿ ಒಟ್ಟು 25 ಲೋಕಸಭಾ ಕ್ಷೇತ್ರಗಳಿದ್ದು ಅಡಳಿತರೂಢ ತೆಲುಗುದೇಶಂ ಪಕ್ಷ, ಜಗನ್ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಿವೆ.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಮತ್ತು ಜಗನ್ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಬಿಜೆಪಿ ಕೂಡಾ ಈ ಬಾರಿ ಉತ್ತಮ ಸಾಧನೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದೆ.
2019 ರ ಸಾರ್ವತ್ರಿಕ ಚುನಾವಣೆಯು ಏಳು ಹಂತಗಳಲ್ಲಿ ಏಪ್ರಿಲ್ 11 ರಿಂದ 19 ಮೇ 2019 ವರೆಗೆ ನಡೆಯಲಿದ್ದು 17ನೇ ಲೋಕಸಭೆ ಸ್ಥಾಪನೆಯಾಗಲಿದೆ. ಮತಗಳ ಎಣಿಕೆಯು ಮೇ 23 ರಂದು ನಡೆಯಲಿದೆ ಮತ್ತು ಅದೇ ದಿನ ಫಲಿತಾಂಶಗಳನ್ನು ಘೋಷಿಸಲಾಗುವುದು. ಏಳು ಹಂತಗಳಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ 900 ದಶಲಕ್ಷ ಭಾರತೀಯ ನಾಗರಿಕರು ಮತ ಚಲಾಯಿಸಲು ಅರ್ಹತೆ ಪಡೆದಿದ್ದಾರೆ.
Constituency |
Telugu Desam Party |
YSR Congress Party |
Others |
Status |
Amalapuram(SC) |
Harish Mathur |
Chinta Anuradha |
- |
YSRCP Won |
Anakapalli |
Adari Anand |
Dr Venkata Satyavathi |
- |
YSRCP Won |
Anantapur |
JC Pawan Kumar reddy |
Talari Rangaiah |
- |
YSRCP Won |
Araku(ST) |
Kishore Chandra Deo |
Madhavi |
- |
YSRCP Won |
Bapatla(SC) |
Sriram Malyadri |
Nandigam Suresh |
- |
YSRCP Won |
Chittoor(SC) |
Siva Prasad |
Reddppa |
- |
YSRCP Won |
Eluru |
Maganti Venkateswara Rao |
Kotagiri Sridhar |
- |
YSRCP Won |
Guntur |
Galla Jayadev |
Modugula Venugopal Reddy |
- |
YSRCP Won |
Hindupur |
Nimmala Kristappa |
Gorantla Madhav |
- |
YSRCP Won |
Kadapa |
Aadinarayana Reddy |
YS Avinash Reddy |
- |
YSRCP Won |
Kakinada |
Chalamalasetti Sunil |
vanga Geetha |
- |
YSRCP Won |
Kurnool |
Kotla Surya Prakash Reddy |
Sanjeev Kumar |
- |
YSRCP Won |
Machilipatnam |
Konakala Narayana |
Vallabhaneni Bala Souri |
- |
YSRCP Won |
Nandyal |
Shivanad Reddy |
P Brahmananda Reddy |
- |
YSRCP Won |
Narasaraopet |
Siva Rama Raju |
Lavu Krishnadevarayulu |
- |
YSRCP Won |
Narsapuram |
Vetukuri Venkata Shiva Rama Raju |
K Raghurama Krishnam Raju |
- |
YSRCP Won |
Nellore |
Beeda Mastan Rao |
Adala Prabhakar Reddy |
- |
YSRCP Won |
Ongole |
Sidda Raghava Rao |
Magunta Srinivasulu Reddy |
- |
YSRCP Won |
Rajahmundry |
Maganti Rupa |
Margani Bharath |
- |
YSRCP Won |
Rajampet |
Sathya Prabha |
PV Midun Reddy |
- |
YSRCP Won |
Srikakulam |
K Ram Mohan Naidu |
Duvvada Srinivas |
- |
YSRCP Won |
Tirupati |
Panabaka Lakshmi |
Balle Durgaprasad |
- |
YSRCP Won |
Vijayawada |
Kesineni Srinivas alias Nani |
Potluri Vara Prasad |
- |
YSRCP Won |
Visakhapatnam |
MV Sribharat |
MVV Satyanarayana |
- |
YSRCP Won |
Vizianagaram |
Ashok Gajapathi Raju |
Bellani Chandrasekhar |
- |
YSRCP Won |
ಕಳೆದ 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 336 ಸ್ಥಾನಗಳಲ್ಲಿ ಜಯಗಳಿಸಿದರೆ,ಯುಪಿಎ ಮೈತ್ರಿಕೂಟ ಕೇವಲ 60 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಇತರೆ ಪಕ್ಷಗಳು 113 ಕ್ಷೇತ್ರಗಳಲ್ಲಿ ಗೆಲುವು ಪಡೆದಿದ್ದವು.