ನಡು ರಸ್ತೆಯಲ್ಲಿ ಅಪಾಯಕಾರಿ ಚರಂಡಿ ಚೇಂಬರ್ ಗಳು ತಲೆ ಎತ್ತಿದೆ.ವಾಹನ ಸವಾರರ ಪ್ರಾಣ ತೆಗೆಯಲು ಬಾಯಿ ತೆರೆದು ಡ್ರೈರೈನೇಜ್ ಮ್ಯಾನ್ ಹೋಲ್ ಗಳು ಕುಳಿತ್ತಿದೆ.ರಸ್ತೆಗಳ ಮೇಲೆ ಅರ್ಧ ಅಡಿ ಎಷ್ಟು ಚಂಬರ್ ಗಳ ನಿರ್ಮಾಣ ಮಾಡಲಾಗಿದೆ.
ಇನ್ನೂ ಕೆಲವು ಕಡೆ ಕಳಪೆ ಕಾಮಗಾರಿ ಇಂದ ರಸ್ತೆ ಒಳಗೆ ಚೇಂಬರ್ ಗಳು ಹೋಗಿದೆ.ಜನರ ಪ್ರಾಣ ತೆಗೆಯಲು ಚೇಂಬರ್ ಗಳು ಬಾಯಿತೆರದಿದೆ.ಇಷ್ಟೇಲ್ಲ ಆದ್ರು ಎಚ್ಚೆತ್ತುಕೊಂಡಿಲ್ಲಿ.ಅಲ್ಲದೇ ಸಾಕಷ್ಟು ಬಾರಿ ಮನವಿ ಮಾಡಿದ್ರು ಬಿಬಿಎಂಪಿ ಮಾತ್ರ ತಿರುಗಿ ನೋಡಿಲ್ಲ.
ಅಧಿಕಾರಿಗಳ ನಿರ್ಲಕ್ಷಕ್ಕೆ ಸಾರ್ವಜನಿಕರು ,ವಾಹನಸವಾರರುವ್ಯಾಪಕ ಅಕ್ರೋಶ ಹೊರಹಾಕಿದ್ದಾರೆ.