Webdunia - Bharat's app for daily news and videos

Install App

ಯುವತಿಯರ ಸುಂದರ ದೇಹಕ್ಕಾಗಿ ಝುಂಬಾ ಡ್ಯಾನ್ಸ್

Webdunia
ಬುಧವಾರ, 13 ಮಾರ್ಚ್ 2019 (16:23 IST)
ಬಹುತೇಕ ಮಹಿಳೆಯರಿಗೆ ಅನೇಕ ಸಂದರ್ಭಗಳಲ್ಲಿ ದೇಹದ ಹಲವು ಭಾಗಗಳಲ್ಲಿ ನೋವು, ಇನ್ನಿತರೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಝುಂಬಾ ಡ್ಯಾನ್ಸ್ ನೂತನ ಪರಿಹಾರವಾಗಿದೆ.

ಯುವತಿಯರ ಹಾಗೂ ಮಹಿಳೆಯರ ದೇಹದ ನೋವುಗಳು ಪ್ರಮುಖವಾಗಿ ಅಸಮತೋಲನದಿಂದ ಕೂಡಿದ ಆಹಾರ ಪದ್ದತಿಯಿಂದ ಆಗಿರುತ್ತದೆ. ಈ ದೇಹದ ಅಸಮತೋಲನ ಹೋಗಲಾಡಿಸಲು ದಾವಣಗೆರೆಯಲ್ಲಿ ಒಂದು ಫಿಟ್ನೆಸ್ ಟೀಮ್ ಕ್ವೀನ್ಸ್ ಝಂಭಾ ಎಂಬ ನೃತ್ಯದ ಮೂಲಕ ಆರೋಗ್ಯ ವೃದ್ದಿಗೆ ಸಹಕಾರಿಯಾಗುತ್ತಿದೆ.

ಮಹಿಳಾ ದಿನಾಚರಣೆ ಅಂಗವಾಗಿ ದಾವಣಗೆರೆಯ ರಿಧಮ್ ಫಿಟ್ನೆಸ್ ಅಂಡ್ ಇವೆಂಟ್ ಮ್ಯಾನೇಜ್ ಮೆಂಟ್ ದಾವಣಗೆರೆ ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿರುವ ಐಎಂಎ ಹಾಲನಲ್ಲಿ ಉಚಿತ ಕ್ವೀನ್ಸ್ ಝುಂಬಾ ಎಂಬ ಕಾರ್ಯಗಾರ ಹಮ್ಮಿಕೊಂಡಿತ್ತು.

ರಿಧಮ್ ಫಿಟ್ನೆಸ್ ವತಿಯಿಂದ ಹಮ್ಮಿಕೊಂಡಿದ್ದ ಈ ಕಾರ್ಯಗಾರದಲ್ಲಿ ಸುಮಾರ್ 400 ಕ್ಕೂ ಹೆಚ್ಚು  ಮಹಿಳೆಯರು  ಪಾಲ್ಗೊಂಡಿದ್ದರು. ಈ ಫಿಟ್ನೆಸ್ ಕಾರ್ಯಗಾರದಲ್ಲಿ ನುರಿತ ತರಬೇತುದಾರ ಅನಿಲ್ ಕುಮಾರ್ ಹಾಗೂ ಫೆರಿ ತರಬೇತಿ ನೀಡಿದರು.

ಈ ಝಂಭಾ ಡ್ಯಾನ್ಸ್ ಕಾರ್ಯಗಾರರಿಂದ ಮಹಿಳೆಯರಿಗೆ ಡ್ಯಾನ್ಸ್ ಮೂಲಕ ಫಿಟ್ನೆಸ್ ಸೂತ್ರದ ಜೊತೆಗೆ ಹೃದಯದ ಆರೋಗ್ಯ ವೃದ್ದಿ, ದೇಹದ ಕ್ಯಾಲರಿ ಮತ್ತು ಕೊಬ್ಬು ನಿವಾರಣೆ ಅಂಶ ಬಗ್ಗೆ  ತಿಳಿಸಿಕೊಡಲಾಯಿತು.  

  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments