Webdunia - Bharat's app for daily news and videos

Install App

ಬನ್ನೇರುಘಟ್ಟ ಉದ್ಯಾನವನಕ್ಕೆ ಆಗಮಿಸಿದ ಹೊಸ ಅತಿಥಿ ಯಾರು ಗೊತ್ತಾ?

Webdunia
ಗುರುವಾರ, 23 ಆಗಸ್ಟ್ 2018 (19:56 IST)
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹೊಸ ಅತಿಥಿ ಆಗಮನವಾಗಿದೆ.

ಸಿಂಗಳೀಕ ಬಾಲದ ಕೋತಿ ಮರಿಯೊಂದಕ್ಕೆ ಜನ್ಮ ನೀಡಿದೆ. ತಾಯಿ -ಮರಿ ಆರೋಗ್ಯವಾಗಿವೆ ಎಂದು ಉದ್ಯಾನವನದ  ಅಧಿಕಾರಿಗಳು ತಿಳಿಸಿದ್ದಾರೆ. ಈ ಮರಿಯು 10 ವರ್ಷದ ಮಾಮನ್ ಗಂಡು ಹಾಗು 6 ವರ್ಷದ ಹೆಣ್ಣು ಸಲಾಜ್ ಗೆ ಜನಿಸಿದ ಮರಿಯಾಗಿದೆ. ಇನ್ನು ಈ ಅಪರೂಪದ ಸಿಂಗಳೀಕಗಳನ್ನು 2015 ಆಗಸ್ಟ್‌ 4 ರಂದು ತ್ರೀಪುರ ಸೇಫಿಸೋಲಾ ಜೂವಾಲಾಜಿಕಲ್ ಪಾರ್ಕನಿಂದ 2 ಗಂಡು 1 ಹೆಣ್ಣು ಸಿಂಗಳೀಕಗಳನ್ನ  ವಿನಿಮಯ ಯೋಜನೆಯಡಿ ತರಸಿಕೊಳ್ಳಲಾಗಿತ್ತು.

ಈ ಅಪರೂಪದ ಸಿಂಗಳಿಕ ಮರಿಗಳ ಸಂಖ್ಯೆಯಲ್ಲಿ ವರ್ಷದಿಂದ  ವರ್ಷಕ್ಕೆ ಏರಿಕೆಯಾಗಿವೆ. ಸದ್ಯ ಬನ್ನೇರುಘಟ್ಟ ಉದ್ಯಾನವನದಲ್ಲಿ  ಮೂರು ಸಿಂಗಳೀಕಗಳಿಂದ ಈಗ 7 ಕ್ಕೆ ಏರಿಕೆಯಾಗಿದ್ದು, ವೀಕ್ಷಣೆ ಮಾಡುವ ಪ್ರವಾಸಿಗರಲ್ಲಿ ಸಂತಸ ತಂದಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments