Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಂತ್ರಸ್ತರ ಆಕ್ರೋಶ ಕಟ್ಟೆ ಒಡೆದಾಗ ಅಲ್ಲಿ ಆಗಿದ್ದೇನು?

ಸಂತ್ರಸ್ತರ ಆಕ್ರೋಶ ಕಟ್ಟೆ ಒಡೆದಾಗ ಅಲ್ಲಿ ಆಗಿದ್ದೇನು?
ಚಿಕ್ಕೋಡಿ , ಮಂಗಳವಾರ, 5 ನವೆಂಬರ್ 2019 (18:23 IST)
ಕೃಷ್ಣಾ ನದಿ ಪ್ರವಾಹದಿಂದ ಸಂತ್ರಸ್ತರಾದವರ ಆಕ್ರೋಶದ ಕಟ್ಟೆ ಒಡೆದಿದೆ.

ಪ್ರವಾಹದ ಪರಿಹಾರಕ್ಕೆ ಆಗ್ರಹಿಸಿ ಹಿಪ್ಪರಗಿ ಬ್ಯಾರೇಜ್ ಮೇಲೆ ಪ್ರತಿಭಟನೆ ನಡೆದಿದೆ. ಜನವಾಡ ಹಾಗೂ ಸವದಿ ದರ್ಗಾ ಗ್ರಾಮಸ್ಥರಿಂದ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗಿದೆ.

ಕೃಷ್ಣಾ ನದಿ ಪ್ರವಾಹದಿಂದ ಬಾಧಿತವಾದ ಜನವಾಡ ಹಾಗೂ ಸತ್ತಿ ಮತ್ತು ಸವದಿ ಗ್ರಾಮಸ್ಥರಿಂದ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.  

ಸ್ಥಳಕ್ಕೆ ಅಥಣಿ ತಹಸೀಲ್ದಾರ ದೌಡಾಯಿಸಿ ನೆರೆ ಪೀಡಿತರ ಮನವೊಲಿಕೆಗೆ ಯತ್ನಿಸಿದ್ದು ವಿಫಲವಾಯಿತು.
ಬೆಳಗಾವಿ ಜಿಲ್ಲೆಯ ಅಥಣಿ ಹಾಗೂ ಬಾಗಲಕೋಟ ಜಿಲ್ಲೆಯ ಜಮಖಂಡಿ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು.  

ಬಿದ್ದ ಮನೆಗಳ ಸರ್ವೇಯಲ್ಲಿ ತಾರತಮ್ಯವಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಯಿತು.



Share this Story:

Follow Webdunia kannada

ಮುಂದಿನ ಸುದ್ದಿ

ಸಂತ್ರಸ್ತರ ಮನವಿ ಪತ್ರ ಓದಿದ ಶಾಸಕ ಜಾರಕಿಹೊಳಿ