Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಪ್ರವಾಸಿ ಉತ್ಸವದ ಸಂಭ್ರಮ ಎಲ್ಲಿದೆ ಗೊತ್ತಾ? ಪ್ರವಾಸಿ ಉತ್ಸವದ ಸಂಭ್ರಮ ಎಲ್ಲಿದೆ ಗೊತ್ತಾ?
Webdunia
ಶುಕ್ರವಾರ, 11 ಜನವರಿ 2019 (15:10 IST)
ಪ್ರಕೃತಿ
ವಿಕೋಪದಿಂದ
ಪ್ರವಾಸೋದ್ಯಮ
ಕುಸಿದು
ಬಿದ್ದಿರುವ ಜಿಲ್ಲೆಯಲ್ಲಿ ಮತ್ತೆ ಪ್ರವಾಸಿಗರನ್ನು
ಆಕರ್ಷಿಸಲು
ಜಿಲ್ಲಾಡಳಿತ
ಸಜ್ಜಾಗಿದೆ.
ಪ್ರವಾಸೋದ್ಯಮ
ಇಲಾಖೆ
,
ತೋಟಗಾರಿಕೆ
ಹಾಗೂ
ಪಶುಸಂಗೋಪನಾ
ಇಲಾಖೆ
ಆಶ್ರಯದಲ್ಲಿ
ಜ.11ರಿಂದ 13ರವರೆಗೆ ಮೂರು
ದಿನಗಳ
ಕಾಲ
ಮಂಜಿನ
ನಗರಿ
ಮಡಿಕೇರಿಯಲ್ಲಿ
ಪ್ರವಾಸಿ
ಉತ್ಸವ
ನಡೆಯಲಿದೆ
.
ಆಗಸ್ಟ್
ನಲ್ಲಿ
ಸಂಭವಿಸಿದ
ಪ್ರಕೃತಿ
ವಿಕೋಪದ
ಕಹಿ
ನೆನಪಿನಿಂದ
ಜಿಲ್ಲೆಯ
ಜನತೆಯನ್ನು
ಹೊರತರಲು
ಹಾಗೂ
ಕುಸಿದು
ಬಿದ್ದಿರುವ
ಪ್ರವಾಸೋದ್ಯಮವನ್ನು
ಪುನಶ್ಚೇತನಗೊಳಿಸಲು
ಕೊಡಗು
ಜಿಲ್ಲೆಯಲ್ಲಿ
ಪ್ರಪ್ರಥಮ
ಬಾರಿಗೆ
ಪ್ರವಾಸಿ
ಉತ್ಸವವನ್ನು
ಹಮ್ಮಿಕೊಳ್ಳಲಾಗಿದೆ
.
ಕೊಡಗು
ಜಿಲ್ಲಾ
ಉಸ್ತುವಾರಿ
ಸಚಿವರು
ಹಾಗೂ
ಪ್ರವಾಸೋದ್ಯಮ
ಸಚಿವ
ಸಾ
.
ರಾ
.
ಮಹೇಶ್
ಅವರು
‘
ಕೊಡಗು
ಪ್ರವಾಸಿ
ಉತ್ಸವಕ್ಕೆ
’
ಚಾಲನೆ
ನೀಡಲಿದ್ದಾರೆ
.
ಫಲಪುಷ್ಪ
ಪ್ರದರ್ಶನವನ್ನು
ತೋಟಗಾರಿಕಾ
ಸಚಿವ
ಎಂ
.
ಸಿ
.
ಮನಗೂಳಿ
ಅವರು
ಉದ್ಘಾಟಿಸಲಿದ್ದಾರೆ
.
ಶಾಸಕರಾದ
ಎಂ
.
ಪಿ
.
ಅಪ್ಪಚ್ಚುರಂಜನ್
ಅವರು
ಅಧ್ಯಕ್ಷತೆ
ವಹಿಸಲಿದ್ದಾರೆ
.
ಪ್ರವಾಸಿಗರ
ಹಾಟ್
ಸ್ಪಾಟ್
ರಾಜಾಸೀಟ್
ಉದ್ಯಾನವನದಲ್ಲಿ
ಫಲಪುಷ್ಪ
ಪ್ರದರ್ಶನ
ನಡೆಯಲಿದೆ
.
ಕಿರುತೆರೆಯ
ನಟ
-
ನಟಿಯರು
ಸಾಂಸ್ಕೃತಿಕ
ಕಾರ್ಯಕ್ರಮದಲ್ಲಿ
ನೃತ್ಯ
ಮಾಡುವ
ಮೂಲಕ
ಆಕರ್ಷಿಸಲಿದ್ದಾರೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಜ.14ರಂದು ಅಂಬಿಗರ ಚೌಡಯ್ಯ ಶರಣ ಸಂಸ್ಕೃತಿ ಉತ್ಸವ, ಮಹಾರಥೋತ್ಸವ
ಹಂಪಿ ಉತ್ಸವ ನಡೆಸುವಂತೆ ಆಗ್ರಹ
ಕರ್ನಾಟಕ ದರ್ಶನ ಪ್ರವಾಸಕ್ಕೆ ಚಾಲನೆ
ವಿದೇಶ ಪ್ರವಾಸ ಮುಗಿಸಿ ರಾಜ್ಯಕ್ಕೆ ವಾಪಾಸ್ಸಾದ ಸಿಎಂ ಕುಮಾರಸ್ವಾಮಿ
ವಿದೇಶಿ ಪ್ರವಾಸದಲ್ಲಿರುವ ಸಿಎಂ ಕುಮಾರಸ್ವಾಮಿ ವಿರುದ್ಧ ಬಿಎಸ್ ವೈ ಪುಲ್ ಗರಂ ಆಗಿದ್ಯಾಕೆ?
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ಎಲ್ಲವನ್ನೂ ನೋಡು
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
ಮುಂದಿನ ಸುದ್ದಿ
ಮಲ್ಪೆ ಮೀನುಗಾರರ ನಾಪತ್ತೆ ಪ್ರಕರಣ; ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಪೇಜಾವರಶ್ರೀಗಳು
Show comments