ಮಹಿಳೆಯೊಬ್ಬಳ ಆ ಅಂಗದೊಳಗೆ ಹೋಗಬಾರದ್ದು ಹೋಗಿ, ಆಗಬಾರದ್ದು ಆಗುವ ಮೊದಲೇ ಅಪಾಯದಿಂದ ಪಾರಾಗಿದ್ದಾಳೆ.
ಆಸ್ಪತ್ರೆಗೆ ಹೋದ ಮಹಿಳೆಯೊಬ್ಬಳು ತನ್ನಕಿವಿಯನ್ನು ಪರೀಕ್ಷೆ ಮಾಡುವಂತೆ ವೈದ್ಯರಿಗೆ ಹೇಳಿದ್ದಾಳೆ.
ಚೆನ್ ಎನ್ನುವ ಮಹಿಳೆಯ ಕಿವಿ ಪರೀಕ್ಷೆ ಮಾಡಿದ್ದ ವೈದ್ಯರಿಗೆ ಶಾಕ್ ಕಾದಿತ್ತು. ಆಕೆಯ ಕಿವಿಯಲ್ಲಿ ಸಣ್ಣ ಜಿರಲೆ ಓಡಾಡುತ್ತಿತ್ತು.
ಮಹಿಳೆ ಆಸ್ಪತ್ರೆಗೆ ಹೋಗುವುದು ತಡ ಮಾಡಿದ್ದರೆ ಆಕೆಯ ಕಿವಿಯ ತಮಟೆ ತೂತು ಬೀಳುವ ಸಾಧ್ಯತೆ ಇತ್ತು ವೈದ್ಯರು ತಿಳಿಸಿದ್ದಾರೆ. ಅಂದ್ಹಾಗೆ ದಕ್ಷಿಣ ಚೀನಾದಲ್ಲಿ ಈ ಘಟನೆ ನಡೆದಿದೆ.