ಕಾಲೇಜುಮಕ್ಕಳವಿದ್ಯಾಭ್ಯಾಸಕ್ಕೆಂದುಸುಸಜ್ಜಿತಕಟ್ಟಡನಿರ್ಮಾಣಮಾಡಿರುವಕಟ್ಟಡಜಾಗ ಈಗಕುಡುಕರ, ಪುಂಡರಿಗೆಆಶ್ರಯ ತಾಣವಾಗಿಮಾರ್ಪಟ್ಟಿದೆ. ವಿದ್ಯಾರ್ಜನೆ ನಡೆಯಬೇಕಿದ್ದ ಸ್ಥಳದಲ್ಲಿ ರಾತ್ರಿಹೊತ್ತು ಮದ್ಯರಾಧನೆ ನಡೆಯುತ್ತಿದೆ. ಹೀಗಾಗಿ ವಿದ್ಯಾಕೇಂದ್ರವೊಂದು ಮದ್ಯಕೇಂದ್ರವಾದಂತಾಗುತ್ತಿರುವುದು ಪಾಲಕರಲ್ಲಿ ಕಳವಳವನ್ನುಂಟು ಮಾಡುತ್ತಿದೆ.
ತುಮಕೂರು ಜಿಲ್ಲೆಯ ತಿಪಟೂರುತಾಲೂಕಿನನೊಣವಿನಕೆರೆಪ್ರಥಮ ದರ್ಜೆಯಕಾಲೇಜಿನಆವರಣಕ್ಕೆಕಾಲಿಡಲುವಿದ್ಯಾರ್ಥಿಗಳುಹಿಂಜರಿಯುವಂತಾಗಿದೆ. ಕಾಲೇಜುಒಳಹೊರಗೆಎಲ್ಲಾಕಡೆ ಮದ್ಯದ ಬಾಟಲ್, ಗಿಡಗಂಟೆಬೆಳೆದುಪೊದೆನಿರ್ಮಾಣವಾಗಿವಿಷಜಂತುಗಳಹಾವಳಿಕೂಡಹೆಚ್ಚಾಗಿದೆ. ಅಲ್ಲದೆಅಲ್ಲಿಗೆಮದ್ಯಪಾನಮಾಡಲುಬರುವಪುಂಡರುಕಟ್ಟಡದಕಿಟಕಿಗಾಜುಗಳಮೇಲೆತಮ್ಮಪೌರುಷತೋರಿಗಾಜು, ವಾಟರ್ಸಿಂಟೆಕ್ಸ್ಸೇರಿದಂತೆಪೈಪು ಒಡೆದುಹಾಳುಗೆಡವಿದ್ದಾರೆ.