Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಳ್ಳಾರಿಯಲ್ಲಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಶವ ಸಾಗಾಟದಲ್ಲಿ ಯಡವಟ್ಟು

ಬಳ್ಳಾರಿಯಲ್ಲಿ ಕೊರೊನಾದಿಂದ  ಮೃತಪಟ್ಟ  ವ್ಯಕ್ತಿಯ ಶವ ಸಾಗಾಟದಲ್ಲಿ ಯಡವಟ್ಟು
ಬಳ್ಳಾರಿ , ಗುರುವಾರ, 2 ಜುಲೈ 2020 (10:02 IST)
Normal 0 false false false EN-US X-NONE X-NONE

ಬಳ್ಳಾರಿ : ದಾವಣಗೆರೆಯ ಬಳಿಕ ಇದೀಗ ಕೊರೊನಾದಿಂದ ಸತ್ತವರ ಶವ ಸಾಗಾಟ ವಿಚಾರದಲ್ಲಿ ಬಳ್ಳಾರಿಯಲ್ಲಿ ಎಡವಟ್ಟೊಂದು ನಡೆದಿದೆ.
 


ಬಳ್ಳಾರಿಯಲ್ಲಿ ಕೊರೊನಾದಿಂದ  ಮೃತಪಟ್ಟ  ವ್ಯಕ್ತಿಯ ಶವವನ್ನು ಇಲಾಖೆಯ ಸಿಬ್ಬಂದಿ ಸೈಕಲ್ ನಲ್ಲಿ ಸಾಗಾಟ ಮಾಡಿದ ಘಟನೆ  ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ನಡೆದಿದೆ.  ಸೈಕಲ್ ಕ್ಯಾರಿಯರ್ ನಲ್ಲಿ ಸ್ಮಶಾನಕ್ಕೆ  ಶವ ಸಾಗಾಟ ಮಾಡಲಾಗಿದೆ. ಆರೋಗ್ಯ ಇಲಾಖೆಯ ಯಡವಟ್ಟಿಗೆ ಸ್ಥಳೀಯರ ಕಿಡಿಕಾರಿದ್ದಾರೆ. ಅಲ್ಲದೇ  ರುದ್ರ ಭೂಮಿ ಪಕ್ಕದಲ್ಲಿ ಮನೆ ಇದೆ ಎಂದು ಇಲಾಖೆ ಸಿಬ್ಬಂದಿಯ ಜೊತೆ ಸ್ಥಳೀಯರು ವಾಗ್ದಾಳಿ ನಡೆಸಿದ್ದಾರೆ. 

 


Share this Story:

Follow Webdunia kannada

ಮುಂದಿನ ಸುದ್ದಿ

ರಾಯಚೂರಿನಲ್ಲಿ ಜನರನ್ನು ಬೆಚ್ಚಿ ಬೀಳಿಸಿದೆ ಈ ಘೋರ ಅಂತ್ಯಸಂಸ್ಕಾರ