ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವಂತೆ ಶಾಸಕ ಬಿ.ಸಿ.ಪಾಟೀಲ್ ಕೂಡ ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ ಅತೃಪ್ತಕಾಂಗ್ರೆಸ್ಶಾಸಕರಗುಂಪಿನಲ್ಲಿಕಾಣಿಸಿಕೊಂಡಿದ್ದಬಿ.ಸಿ. ಪಾಟೀಲ್ ನಡೆ ಚರ್ಚೆಗೆ ಈಗ ಕಾರಣವಾಗಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯವನರನ್ನು ಭೇಟಿ ಮಾಡಿರುವ ಬಿ.ಸಿ.ಪಾಟೀಲ್ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.
ಸಿದ್ದರಾಮಯ್ಯನವರಅಧಿಕೃತನಿವಾಸಕಾವೇರಿಗೆಆಗಮಿಸಿದಬಿ.ಸಿ. ಪಾಟೀಲ್, ರಾಜಕೀಯವಿದ್ಯಮಾನಗಳಕುರಿತುಚರ್ಚಿಸಿದರು. ಬಿ.ಸಿ. ಪಾಟೀಲ್ಮುಂಬೈಗೆತೆರಳಿಅಲ್ಲಿಬೀಡುಬಿಟ್ಟಿರುವಅತೃಪ್ತಶಾಸಕರಬಣಕ್ಕೆಸೇರ್ಪಡೆಯಾಗಿದ್ದಾರೆಂಬಸುದ್ದಿಗಳು ಮಾಧ್ಯಮಗಳಲ್ಲಿ ಬಿತ್ತರಗೊಂಡಬೆನ್ನಲ್ಲೇಅವರು, ಸಿದ್ದರಾಮಯ್ಯಅವರನ್ನುಭೇಟಿಮಾಡಿರುವುದುಕುತೂಹಲಕ್ಕೆಎಡೆಮಾಡಿದೆ.
ಈನಡುವೆಕಾಂಗ್ರೆಸ್ಅತೃಪ್ತಶಾಸಕರಾದಮಾಜಿಸಚಿವರಮೇಶ್ಜಾರಕಿಹೊಳಿ, ಉಮೇಶ್ಜಾಧವ್, ಬಿ. ನಾಗೇಂದ್ರ, ಮಹೇಶ್ಕಮಟಳ್ಳಿ, ಮುಂಬೈಯಲ್ಲಿಇದ್ದಾರೆಂದುಹೇಳಲಾಗಿದೆ.
ಸಚಿವಸ್ಥಾನಕ್ಕೆತಮ್ಮನ್ನುಪರಿಗಣಿಸದಹಿನ್ನೆಲೆಯಲ್ಲಿಅಸಮಾಧಾನವಾಗಿರುವುದುನಿಜ. ಹಾಗಂತನಾನುಕಾಂಗ್ರೆಸ್ಬಿಟ್ಟುಹೋಗುವುದಿಲ್ಲಎಂದುಹಿರೆಕೆರೂರುಶಾಸಕಬಿ.ಸಿ. ಪಾಟೀಲ್ಹೇಳಿದ್ದಾರೆ. ತಾವು ಅತೃಪ್ತರೊಂದಿಗೆ ಸೇರಿಲ್ಲ ಎಂದೂ ಹೇಳಿದ್ದಾರೆ.