ಯುವಕನೊಬ್ಬನ ರೂಮಿಗೆ ಹೋದ ಹುಡುಗಿಯೊಬ್ಬಳು ಮಾಡಬಾರದ ಕೆಲಸ ಮಾಡಿದ್ದಾಳೆ.
ಯುವಕ 22 ವರ್ಷದ ಆನಂದ ಎಂಬಾತ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈತನ ರೂಮಿಗೆ 15 ವರ್ಷದ ಹುಡುಗಿ ಹೋಗಿದ್ದಾಳೆ.
ರೂಮಿನಲ್ಲಿ ಇಬ್ಬರೂ ಸೇರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬಾಗಲಕೋಟೆ ಜಿಲ್ಲೆ ಮುಧೋಳ ನಗರದಲ್ಲಿ ಈ ಘಟನೆ ನಡೆದಿದ್ದು, ಮಿಸ್ ಯೂ ಅಪ್ಪ, ಅವ್ವ, ಮಿಸ್ ಯು ಫ್ರೆಂಡ್ಸ್ ಅಂತ ಸ್ಟೇಟಸ್ ಹಾಕಿ ಪ್ರಾಣ ಬಿಟ್ಟಿದ್ದಾರೆ.