Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹುಡುಗಿ ಸಿಗಲಿಲ್ಲಾ ಅಂತ ಯುವಕ ಮಾಡಿದ್ದೇನು?

ಹುಡುಗಿ ಸಿಗಲಿಲ್ಲಾ ಅಂತ ಯುವಕ ಮಾಡಿದ್ದೇನು?
ದಾವಣಗೆರೆ , ಮಂಗಳವಾರ, 1 ಡಿಸೆಂಬರ್ 2020 (11:28 IST)
ಹುಡುಗಿ ಸಿಗುತ್ತಿಲ್ಲ ಎಂದುಕೊಂಡ ಯುವಕನೊಬ್ಬ ಮಾಡಬಾರದ ಕೆಲಸ ಮಾಡಿದ್ದಾನೆ.

ಆತನಿಗೆ ಇನ್ನೂ 32 ವರ್ಷಗಳಷ್ಟೇ ಆಗಿದ್ದವು. ಸುಂದರ ಸಂಸಾರದ ಬಗ್ಗೆ ಕನಸು ಕಂಡಿದ್ದನು. ಆದರೆ ಮದುವೆ ಆಗೋದಕ್ಕೆ ಹುಡುಗಿ ಸಿಗುತ್ತಿಲ್ಲ ಎಂದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆತ್ಮಹತ್ಯೆ ಮಾಡಿಕೊಂಡವನ ಹೆಸರು ವಿರೇಶ. ದಾವಣಗೆರೆಯ ರಾಮೇಶ್ವರದಲ್ಲಿ ಈ ಘಟನೆ ನಡೆದಿದೆ.

ಹರಪನಹಳ್ಳಿಯ ಹರಕನಾಳ ಹಳ್ಳಿಯ ನಿವಾಸಿಯಾಗಿರುವ ವಿರೇಶ್ ತನಗೆ ಹುಡುಗಿ ಸಿಗುತ್ತಿಲ್ಲ ಎನ್ನುವುದನ್ನೇ ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಬದಲಾಣೆಯ ಬಗ್ಗೆ ಸಚಿವ ಸೋಮಣ್ಣ ಹೇಳಿದ್ದೇನು?