Webdunia - Bharat's app for daily news and videos

Install App

ಬಿಬಿಎಂಪಿ ಬಜೆಟ್: 2017-18

Webdunia
ಶನಿವಾರ, 25 ಮಾರ್ಚ್ 2017 (09:38 IST)
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2017-18ನೇ ಸಾಲಿನ ಬಜೆಟ್ ಮಂಡನೆಯಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಆಡಳಿತವಿರುವ ಬಿಬಿಎಂಪಿಯ 2ನೇ ಬಜೆಟ್ ಇದಾಗಿದ್ದು, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಗುಣಶೇಖರ್ 9241 ಕೋಟಿ ರೂಪಾಯಿಯ ಬಜೆಟ್ ಮಂಡಿಸಿದ್ದಾರೆ.

 9,241 ಕೋಟಿ ರೂಪಾಯಿ ಬಜೆಟ್ 

- ಆಸ್ತಿ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ

- 198 ವಾರ್ಡ್`ಗಳಲ್ಲಿ ನಮ್ಮ ಕ್ಯಾಂಟೀನ್ ನಿರ್ಮಾಣಕ್ಕೆ 100 ಕೋಟಿ ರೂಪಾಯಿ

-  ಕಸ ನಿರ್ವಹಣೆಗೆ 751 ಕೋಟಿ ರೂಪಾಯಿ

- ಮೇಲ್ಸೇತುವೆ, ಕೆಳ ಸೇತುವೆ ನಿರ್ಮಾಣಕ್ಕೆ 150 ಕೋಟಿ ರೂ,

-  ಸ್ಕೈ ವಾಕ್`ಗಳ ನಿರ್ಮಾಣಕ್ಕೆ 80 ಕೋಟಿ ರೂ.

-  ಹೊಸ ವಾರ್ಡಗೆ 3 ಕೋಟಿ, ಹಳೆ ವಾರ್ಡ್`ಗೆ 2 ಕೋಟಿ ರೂ. ಅನುದಾನ

- 200 ಕಿ.ಮೀ ಪಾದಾಚಾರಿ ಮಾರ್ಗಗಳ ನಿರ್ಮಾಣಕ್ಕೆ 200 ಕೋಟಿ ರೂ.

- ಸಂಚಾರಿ ಆರೋಗ್ಯ ಘಟಕಕ್ಕಾಗಿ 3 ಕೋಟಿ ರೂಪಾಯಿ

-  ಆನ್ ಲೈನ್ ನಲ್ಲೇ ಕಟ್ಟಡ ನಕ್ಷೆ ಪರಿಶೀಲನೆ, ಅನುಮೋದನೆ

-  ಪ್ರತೀ ಮನೆಗೆ ಉಚಿತ ಕಸದ ಬುಟ್ಟಿ, ವಾರ್ಡ್`ಗಳಲ್ಲಿ ಕಾಂಪೋಸ್ಟ್ ಕೇಂದ್ರ ಸ್ಥಾಪನೆ




- ಅನುಮತಿ ಇಲ್ಲದೇ ರಸ್ತೆ ಅಗೆದರೆ 10 ಲಕ್ಷ ರೂ. ದಂಡ

- ಬೆಂಗಳೂರನ್ನ ಜಾಗತಿಕ ಮಟ್ಟಕ್ಕೆ ಏರಿಸಲು ಯೋಜನೆ

- ಇ ಆಡಳಿತಕ್ಕೆ ಹೆಚ್ಚು ಒತ್ತು ಕೊಟ್ಟ ಬಿಬಿಎಂಪಿ

- ಬೆಂಗಳೂರಿನ ಕೆರೆ ಅಭಿವೃದ್ಧಿಗೆ 89.50 ಕೋಟಿ ರೂ.

- ನಮ್ಮ ಸ್ವಂತ ಮನೆ ಯೋಜನೆ 100 ಕೋಟಿ ರೂ ಮೀಸಲು

- ಲೆಕ್ಕಪತ್ರ ನಿರ್ವಹಣೆಗೆ ಬೆಂಗಳೂರಿನಲ್ಲಿ ಇ ಆಡಳಿತ

- ಬೆಂಗಳೂರಿನ ನಗರದಾದ್ಯಂತ ಎಲ್ ಇಡಿ ಬಲ್ಬ್ ಅಳವಡಿಕೆ

- ಹೊಸ ವಾರ್ಡ್`ಗಳಲ್ಲಿ 210 ಉದ್ಯಾನವನ ನಿರ್ಮಿಸಲು 40 ಕೋಟಿ ರೂ.

- ಪೌರ ಕಾರ್ಮಿಕರ ಕಲ್ಯಾಣಕ್ಕಾಗಿ 29.5 ಕೋಟಿ ರೂ.

-  ಟೆಂಡರ್ ಶ್ಯೂರ್ 3ನೇ ಹಂತಕ್ಕೆ 250 ಕೋಟಿ ರೂ. ಮೀಸಲು

- ಪಾಲಿಕೆ ವ್ಯಾಪ್ತಿಯ ಎಲ್ಲ ಮನೆಗಳಿಗೆ ಡಿಜಿಟಲ್ ನಂಬರ್ ನೀಡಿಕೆ

- 19 ಲಕ್ಷ ಮನೆಗಳಿಗೆ ಡಿಜಿಟಲ್ ಮನೆ ಸಂಖ್ಯೆ ನೀಡಿಕೆ

- ನೂತನ ಪಾರ್ಕಿಂಗ್ ನೀತಿ ಜಾರಿಗೆ ಬಿಬಿಎಂಪಿ ಚಿಂತನೆ

-  ರಾಜ್ಯ ಸರ್ಕಾರದಿಂದ  ಬಿಬಿಎಂಪಿಗೆ 4249 ಕೋಟಿ ರೂ. ಅನುದಾನ

- ನಗರದಲ್ಲಿ 10 ಲಕ್ಷ ಸಸಿಗಳನ್ನ ನೆಡುವ ಕಾರ್ಯಕ್ರಮ

-  ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 20 ಡಯಾಲಿಸಿಸ್ ಸೆಂಟರ್ ಸ್ಥಾಪನೆ

- ಸ್ವಚ್ಛ ಭಾರತ್ ಅಭಿಯಾನಕ್ಕೆ 20 ಕೋಟಿ ರೂ. 

- ಕನಕಪಾಳ್ಯದಲ್ಲಿ 40 ಕೋಟಿ ರೂ. ವೆಚ್ಚದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ

- ಶಾಲಾ ಮಕ್ಕಳಿಗೆ ಸೈಕಲ್ ವಿತರಣೆಗೆ 4 ಕೋಟಿ ರೂಪಾಯಿ

- ಟೈಲರಿಂಗ್ ಯಂತ್ರಗಳ ವಿತರಣೆಗೆ 8 ಕೋಟಿ ರೂ.

- ಎಸ್ಸಿ, ಎಸ್ಟಿ ಪ್ರದೇಶಾಭಿವೃದ್ಧಿಗೆ 167 ಕೋಟಿ ರೂ. ಮಿಸಲು

-  ಹಿಂದುಳಿದ ಅಲ್ಪ ಸಂಖ್ಯಾತರಿಗೆ ಮನೆ ನಿರ್ಮಿಸಲು 80 ಕೋಟಿ ರೂಪಾಯಿ

- ಅಮೃತ್ ಯೋಜನೆಯಡಿ ಉದ್ಯಾನವನಗಳಿಗೆ 10 ಕೋಟಿ ರೂ.


ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments