ಪರಸ್ಪರ ಪ್ರೀತಿಸಿಮದುವೆಯಾಗಿದ್ದಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಯುವತಿಯ ತಲೆಮೇಲೆಕಲ್ಲುಎತ್ತುಹಾಕಿಕೊಲೆಮಾಡಿಮೃತದೇಹವನ್ನುದುಷ್ಕರ್ಮಿಗಳು ಹುಲಿಯೂರು ದುರ್ಗರಸ್ತೆಸಂತೆಮಾವತ್ತೂರುಅರಣ್ಯಪ್ರದೇಶದಲ್ಲಿಎಸೆದುಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಬೆಂಗಳೂರಿನ ಕಮಲಾನಗರದಅರ್ಪಿತಾ (20) ಕೊಲೆಯಾದ ಯುವತಿ. ಲೋಹಿತ್ಎಂಬಾತನನ್ನುಅರ್ಪಿತಾಪ್ರೀತಿಸಿಮದುವೆಯಾಗಿದ್ದರು. ಆದರೆ ಇವರಿಬ್ಬರಮದುವೆಗೆಎರಡುಕುಟುಂಬಗಳಿಂದವಿರೋಧವಿತ್ತು.