Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಲೈಬ್ರರಿ ಇದ್ರು ಜನರ ಉಪಯೋಗಕ್ಕಿಲ್ಲ

ಲೈಬ್ರರಿ ಇದ್ರು ಜನರ ಉಪಯೋಗಕ್ಕಿಲ್ಲ
bangalore , ಶುಕ್ರವಾರ, 8 ಅಕ್ಟೋಬರ್ 2021 (21:36 IST)
ಬೆಂಗಳೂರು: -ಸಸ್ಯಕಾಶಿ ಲಾಲ್ ಬಾಗ್ ಸಿಲಿಕಾನ್ ಸಿಟಿ ಜನರ ನೆಚ್ಚಿನ ತಾಣ. ವಿಶ್ವ ವಿಖ್ಯಾತಿ ಪಡೆದಿರುವ ಲಾಲ್ ಬಾಗ್ ಗೆ ಸವಿರಾರು ಜನ ಪ್ರತಿನಿಧಿ ಬರ್ತಾರೆ ಜನರ ಅನುಕೂಲಕ್ಕಾಗಿ ಒಂದು ಹೈಟೆಕ್ ಗ್ರಂಥಾಲಯ ನಿರ್ಮಾಣವಾಗ್ತಿದೆ.ಲಾಲ್ ಬಾಗ್ ನಲ್ಲಿ ಪ್ರತಿವರ್ಷ ಫಲಪುಷ್ಪ ಪ್ರದರ್ಶನ ನಡೆಯುತ್ತೆ. ಈ ಪುಷ್ಪ ಪ್ರದರ್ಶನ ವೀಕ್ಷಣೆ ಮಾಡುವುದಕ್ಕೆಂದು ಬೆಂಗಳೂರು ಜಿಲ್ಲೆಯ ಹೊರರಾಜ್ಯದಿಂದ ಜನಸಾಗರ ಹರಿದುಬರುತ್ತೆ. ಅಷ್ಟೇ ಅಲ್ಲದೆ ಲಾಲ್ ಬಾಗ್ ಗೆ ಪ್ರತಿನಿಧಿ ಸಾವಿರಾರು ಜನರು ಬೇಟಿಕೊಡ್ತಾರೆ. ವಾಯುವಿಹಾರಕ್ಕೂ ಬರ್ತಾರೆ. ಆದ್ರೆ ಇಂತಹ ಕೊಂಚ ಸಮಯದಲ್ಲಿ ಮಾನಸಿಕಾರ್ಧನಕ್ಕೆ, ಕೊಂಚ ರಿಲೀಪ್ ಗೆ ಒಂದು ಲೈಬ್ರರಿ ಇದ್ರೆ ಎಷ್ಟು ಚನ್ನಾಗಿರುತ್ತೆ ಎಂದು ಎಲ್ಲಾರಿಗೂ ಅನ್ನಿಸದೇ ಇರುವುದಿಲ್ಲ. ಆದ್ರೆ ಈಗ ಲಾಲ್ ಬಾಗ್ ನಲ್ಲಿ ಜನರ ಅನುಕೂಲಕ್ಕಾಗಿ ಹೈಟೆಕ್ ಗ್ರಂಥಾಲಯ ನಿರ್ಮಾಣಮಾಡಿ ಅರ್ಧಕ್ಕೆ ಕೆಲಸ ಕೆಲಸ ನಿಲ್ಲಿಸಿದೆ.
 
ಡಾ. ಎಂ ಎಚ್ ಮರಿಗೌಡ ಗ್ರಂಥಾಲಯ ಎಂಬ ಹೆಸರಿನಲ್ಲಿ ಲೈಬ್ರರಿ ಕೆಲಸ ನಡೆಯುತ್ತಿದೆ, ಸುಮಾರು ಮೂರು ವರ್ಷದಿಂದ ನಡೆಯುತ್ತಿರುವ ಕಟ್ಟಡದ ಕೆಲಸ ಈ ಸಾಗುತ್ತಲೇ ಇದೆ. ಲೈಬ್ರರಿಯಲ್ಲಿ ಹಳೆಕಾಲದ ಪುಸ್ತಕವನ್ನು ಬಳಸುವ ನ್ಯೂಸ್ ಪೇಪರ್ ನ್ನ ಕೂಡ ಪ್ರತಿನಿಧಿ ಜನರ ಅನುಕೂಲಕ್ಕಾಗಿ ಇಡುವ ವ್ಯವಸ್ಥೆ ಮಾಡಲಾಗಿದೆ. ಗ್ರಂಥಾಲಯಕ್ಕಾಗಿ ಸಾವಿರಾರು ಕೋಟಿ ಖರ್ಚುಮಾಡಿ ಕಟ್ಟಡ ಕಾಮಗಾರಿ ಮಾಡುತ್ತಿದ್ರು. ಈ ನಿಧಾನಗತಿಯಲ್ಲಿ ಕೆಲಸ ನಡೆಯುತ್ತಿದೆ. ಈ ವಿಷಯದ ಬಗ್ಗೆ ಜನರು ಹೇಳಿದರು. ಓಟ್ನಾಲಿ ಲಾಲ್ ಬಾಗ್ ನಲ್ಲಿ ಗ್ರಂಥಾಲಯ ಕೆಲಸ ಯಾವಾಗ ಮುಗಿಯುತ್ತೋ? ನಾವು ಯಾವಾಗ ಗ್ರಂಥಾಲಯದಲ್ಲಿ ಕುಂದು ಓದುತ್ತಿವೋ ಎಂಬುದನ್ನು ನಿರೀಕ್ಷೆಯಲ್ಲಿ ಜನವರಿ.
 
ಕೆ



Share this Story:

Follow Webdunia kannada

ಮುಂದಿನ ಸುದ್ದಿ

ಪೆರಿಷಬಲ್ ಉತ್ಪನ್ನಗಳ ರಫ್ತಿನಲ್ಲಿ ದೇಶದಲ್ಲೇ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮೊದಲ ಸ್ಥಾನ!