Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ನೀರಾವರಿ ಹೋರಾಟಗಾರರು ವಿಜ್ಞಾನಿಗಳಲ್ಲ ಎಂದ ಶಾಸಕ
Webdunia
ಶುಕ್ರವಾರ, 27 ಜುಲೈ 2018 (20:12 IST)
ಕೆಸಿ
ವ್ಯಾಲಿ
ನೀರಿಗೆ
ಅಡ್ಡಿಪಡಿಸುವುದು
ಸರಿಯಲ್ಲ
.
ಕೆಸಿ
ವ್ಯಾಲಿ
ನೀರನ್ನ
ನಾನೇ
ಕುಡಿಯುತ್ತೇನೆ
ಎಂದು ಶಾಸಕರೊಬ್ಬರು ಹೇಳಿಕೆ ನೀಡಿದ್ದಾರೆ.
ಕೆಸಿ
ವ್ಯಾಲಿ
ನೀರಿಗೆ
ಅಡ್ಡಿಪಡಿಸುವುದು
ಸರಿಯಲ್ಲ
.
ಕೆಸಿ
ವ್ಯಾಲಿ
ನೀರನ್ನ
ನಾನೇ
ಕುಡಿಯುತ್ತೇನೆ
ಎಂದು ಕೋಲಾರ
ಶಾಸಕ
ಕೆ
.
ಶ್ರೀನಿವಾಸಗೌಡ
ಹೇಳಿಕೆ
ನೀಡಿದ್ದಾರೆ.
ನೀರನ್ನ
ಕುಡಿದು
ಜಿಲ್ಲೆಯ
ಜನರ
ಆತಂಕ
ನಿವಾರಣೆ
ಮಾಡುವೆ
.
ಕೆಸಿ
ವ್ಯಾಲಿ
ನೀರು
ವಿಷವಲ್ಲ
,
ಅದು
ಜಿಲ್ಲೆಯ
ಪಾಲಿಗೆ
ಅಮೃತವಾಗಿದೆ. ನೀರು
ಹೆಚ್ಚಾಗಿ
ಹರಿಯುವುದರಿಂದ
ನೊರೆ
ಬರುವುದು
ಸಹಜ
.
ಜಿಲ್ಲೆಯಲ್ಲಿ
ಅಂತರ್ಜಲ
ಹೆಚ್ಚಿಸಲು
ಕೆಸಿ
ವ್ಯಾಲಿ
ನೀರನ್ನ
ಹರಿಸಲಾಗುತ್ತದೆ
.
ಜಿಲ್ಲೆಯ
ಅಭಿವೃದ್ದಿಯನ್ನ
ಸಹಿಸಲಾರದವರು
ಅಡ್ಡಿಪಡಿಸುತ್ತಿದ್ದಾರೆ
ಎಂದಿದ್ದಾರೆ.
ಕೆಸಿ
ವ್ಯಾಲಿ
ನೀರು
ಹರಿಸಬಾರದು
ಅಂತಾ
ಹೇಳುವ
ನೀರಾವರಿ
ಹೋರಾಟಗಾರರು
ವಿಜ್ಞಾನಿಗಳಲ್ಲ
ಎಂದೂ ಹೋರಾಟಗಾರರ ವಿರುದ್ಧ ಶಾಸಕ ಕೆ.ಶ್ರೀನಿವಾಸಗೌಡ ಕಿಡಿಕಾರಿದ್ದಾರೆ.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಆ ಊರಿನವರಿಗೆ ದೇವರು ವರ ಕೊಟ್ರು, ಪೂಜಾರಿ ವರ ಕೊಡಲಿಲ್ಲ ಎಂಬಂತ ಪರಿಸ್ಥಿತಿ
ಆರೋಗ್ಯಕ್ಕೆ ಉತ್ತಮವಾದ ನೀರನ್ನು ಈ ವೇಳೆ ಕುಡಿದರೆ ಆರೋಗ್ಯಕ್ಕೆ ಹಾನಿಯಾಗುವುದಂತೆ
ತುಂಗಾ ತೀರದಲ್ಲಿ ಮೊಸಳೆ ಪ್ರತ್ಯಕ್ಷ: ಜನರಲ್ಲಿ ಹೆಚ್ಚಿದ ಆತಂಕ
ಖಾರ ಪದಾರ್ಥ ತಿಂದು ನಾಲಿಗೆ ಉರಿಯುತ್ತಿದೇಯಾ? ಹಾಗಾದ್ರೆ ಇದನ್ನು ಸೇವಿಸಿ
ಆಲಮಟ್ಟಿ ಎಡದಂಡೆ ಕಾಲುವೆಗೆ ಇಂದಿನಿಂದ ನೀರು
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ಎಲ್ಲವನ್ನೂ ನೋಡು
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
ಮುಂದಿನ ಸುದ್ದಿ
ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯ ಬೇಡಿಕೆ: ಧಿಂಗಾಲೇಶ್ವರ ಶ್ರೀ ಬೆಂಬಲ
Show comments