ಹುಡುಗಿಯೊಬ್ಬಳು ತಾನು ಮದುವೆಯಾಗಬೇಕಿದ್ದ ಹುಡುಗನ ಆ ಅಂಗ ತುಂಬಾ ದೊಡ್ಡದಾಗಿದೆ ಅಂತ ಆರೋಪಿಸಿ ಮದುವೆ ಮುರಿದುಕೊಂಡಿದ್ದಾಳೆ.
ಹಿಮಬಿಂದು ಅನ್ನೋ ಹುಡುಗಿಯನ್ನು ಜ್ಯೋತಿಪ್ರಕಾಶ್ ಎಂಬುವರು ಮ್ಯಾಟ್ರಿಮೊನಿಯಲ್ಲಿ ನೋಡಿಕೊಂಡು ಆ ಬಳಿಕ ಎಂಗೇಜ್ ಮೆಂಟ್ ಮಾಡಿಕೊಂಡಿದ್ರು.
ಮದುವೆ ದಿನ ಹತ್ತಿರವಾಗುತ್ತಿದ್ದಂತೆ ನಿನ್ನ ಮೂಗು ದಪ್ಪ ಇದೆ ಅಂತ ಹುಡುಗನ ವಿರುದ್ಧ ದೂರಿದ ಹಿಮಬಿಂದು ಮದುವೆಯನ್ನು ಮುರಿದುಕೊಂಡಿದ್ದಾರೆ.
ಬೆಂಗಳೂರಿನ ಕೋರಮಂಗಲದಲ್ಲಿ ಘಟನೆ ನಡೆದಿದ್ದು, ಹುಡುಗಿ ಮನೆಯವರ ವಿರುದ್ಧ ಕೇಸ್ ದಾಖಲಾಗಿದೆ.