Webdunia - Bharat's app for daily news and videos

Install App

ಆನ್ ಲೈನ್ ಮೂಲಕ ಡ್ರಗ್ ಡಿಲೆವರಿ‌ ಮಾಡ್ತಿದ್ದ ಗ್ಯಾಂಗ್

Webdunia
ಶುಕ್ರವಾರ, 11 ಆಗಸ್ಟ್ 2023 (20:20 IST)
ಆನ್ ಲೈನ್ ಮೂಲಕ ಡ್ರಗ್ ಡಿಲೆವರಿ‌ ಮಾಡ್ತಿದ್ದ ಗ್ಯಾಂಗ್ ನ  ಶೇಷಾದ್ರಿಪುರ ಪೊಲೀಸರು ಬಂಧಿಸಿದ್ದಾರೆ.ಸ್ಥಳೀಯರು, ಅಂತರ ರಾಜ್ಯದವರು ಹಾಗೂ ವಿದೇಶಿ ಮಹಿಳೆಯೊಬ್ಬಳು ಈ‌ ಕೇಸ್  ನಲ್ಲಿ ಭಾಗಿಯಾಗಿದ್ದಾರೆ. ಮೊದಲಿಗೆ ಶೇಷಾದ್ರಿಪುರ ಪೊಲೀಸ್ರು
ಲೋಕಲ್ ಡ್ರಗ್ಸ್  ವ್ಯಸನಿಯನ್ನ ಬಂಧಿಸಿದ್ರು.  ಬಳಿಕ ಆತನಿಗೆ ಸಪ್ಲೈ ಮಾಡುವ ಒರ್ವನ್ನು ಪತ್ತೆ ಮಾಡಿದ್ದಾರೆ. ನಂತ್ರ ಆತನಿಗೆ ಸಪ್ಲೈ ಆಗಿದ್ದ ಡ್ರಗ್ ಜಲಾವನ್ನ ಪತ್ತೆಮಾಡಿದ್ದಾರೆ.ಹೀಗೆ ಚೈನ್ ಲಿಂಕ್ ರೀತಿ  ಸಾಹಿಲ್, ನಾಸಿರ್, ಆದಮ್ ಖಾನ್,ಸಮೀರ್ ನೈಜೀರಿಯಾ ಮೂಲದ ಹ್ಯಾಪಿನೆಸ್ ಎಂಬ ಮಹಿಳೆ ಸೇರಿ ಏಳು ಜನರು ಅರೆಸ್ಟ್ ಆಗಿದ್ದಾರೆ.ಮೊದಲು  ಹಣವನ್ನು ಗೂಗಲ್ ಪೇ ಹಾಗು ಇತರ ಮಾದರಿಯಲ್ಲಿ ಪಡೆದು ಬಳಿಕ ಸ್ಥಳ ಒಂದರಲ್ಲಿ ಡ್ರಗ್ಸ್ ಇಟ್ಟು ಫೋಟೊ ಲೊಕೇಶನ್ ಕಳಿಸುತಿದ್ರು. ಹೀಗೆ ಒಬ್ಬರಿಗೆ ಒಬ್ಬರು ಬೇಟಿಯಾಗದೇ ಡ್ರಗ್ಸ್ ವ್ಯವಹಾರ ನಡೆಸುತಿದ್ದ ಅರೋಪಿಗಳು ದೆಹಲಿ ಯಿಂದ ಡ್ರಗ್ಸ್ ಪಡೆಯುತ್ತಿರುವುದು ತನಿಖೆ ವೇಳೆ ಪತ್ತೆಯಾಗಿದೆ‌. ಹೀಗಾಗಿ ದೆಹಲಿ ಯಿಂದ ಯಾರು ಸಪ್ಲೆ ಮಾಡ್ತಿದ್ರು ಅವರನ್ನು ಪೊಲೀಸ್ರು ಹುಡುಕಾಟ  ನಡೆಸುತ್ತಿದ್ದು,ಅರೋಪಿಗಳ ಬಳಿಯಿಂದ ಮುನ್ನೂರು ಗ್ರಾಂ ಎಂಡಿಎಂಎ ವಶಕ್ಕೆ ಪಡೆಯಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments