Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಕೈ ನಾಯಕರ ಬಗ್ಗೆ ಅಸಮಧಾನ ಇಲ್ಲ ಎಂದ ಸಿಎಂ
Webdunia
ಶುಕ್ರವಾರ, 28 ಡಿಸೆಂಬರ್ 2018 (19:13 IST)
ಮೈತ್ರಿ ಸರಕಾದ ಸಚಿವ
ಸಂಪುಟ
ವಿಸ್ತರಣೆ
,
ನಿಗಮ
ಮಂಡಳಿಗಳ
ನೇಮಕ
ಸೇರಿದಂತೆ
ಇನ್ನಿತರ ವಿಷಯಗಳಲ್ಲಿ ಕೈ ಪಕ್ಷದ ನಾಯಕರ
ಬಗ್ಗೆ
ಅಸಮಾಧಾನ ಎನ್ನೋದು ಇಲ್ಲ ಎಂದು ಸಿಎಂ ಹೇಳಿದ್ದಾರೆ.
11
ನೇ
ಬೆಂಗಳೂರು
ಅಂತಾರಾಷ್ಟ್ರೀಯ
ಚಲನಚಿತ್ರೋತ್ಸವ
ಲಾಂಛನ
ಬಿಡುಗಡೆ
ನಂತರ
ಗೃಹ
ಕಛೇರಿ
ಕೃಷ್ಣಾದಲ್ಲಿ
ಸುದ್ದಿಗಾರರೊಂದಿಗೆ
ಮಾತನಾಡಿದ
ಅವರು
,
ನನ್ನನ್ನು
ನೋಡಿದರೆ
ಅಸಮಾಧಾನಗೊಂಡವನಂತೆ
ಕಾಣುತ್ತೇನೆಯೇ
ಎಂದು ಮಾಧ್ಯಮದವರನ್ನೇ
ಪ್ರಶ್ನಿಸಿದರು
.
ಕಾಂಗ್ರೆಸ್
ನಾಯಕರ
ಜತೆ
ಯಾವುದೇ
ಅಸಮಾಧಾನ
,
ಮುನಿಸಾಗಲಿ
ಇಲ್ಲ
.
ಎಲ್ಲವನ್ನು
ಚರ್ಚೆ
ಮಾಡಿಯೇ
ತೀರ್ಮಾನ
ಮಾಡಿದ್ದೇವೆ
.
ಅದರಂತೆ
ಸಂಪುಟ
ವಿಸ್ತರಣೆಯಾಗಿದೆ
.
ನಿಗಮ
ಮಂಡಳಿಗಳ
ನೇಮಕದ
ಬಗ್ಗೆಯೂ
ಸದ್ಯದಲ್ಲೇ
ಆದೇಶಗಳು
ಹೊರಬೀಳಲಿವೆ
ಎಂದರು
.
ರಾಜ್ಯ
ಕಾಂಗ್ರೆಸ್
ನಾಯಕರು
ಕೆಲ
ಶಾಸಕರನ್ನು
ನಿಗಮ
ಮಂಡಳಿ
ಅಧ್ಯಕ್ಷರಾಗಿ
ಮತ್ತು
ಮುಖ್ಯಮಂತ್ರಿಗಳ
ಸಂಸದೀಯ
ಕಾರ್ಯದರ್ಶಿಯಾಗಿ
ನೇಮಕ
ಮಾಡಿರುವ
ಬಗ್ಗೆ
ಮುಖ್ಯಮಂತ್ರಿ
ಅಸಮಾಧಾನಗೊಂಡಿದ್ದಾರೆ
ಎಂಬ
ವರದಿಗಳನ್ನು
ತಳ್ಳಿ
ಹಾಕಿದ
ಅವರು
,
ಯಾವುದೇ
ಅಸಮಾಧಾನಗಳಿಲ್ಲ
ಎಂದರು
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಶನಿದೇವರ ದೇವಾಲಯಕ್ಕೆ ಭೇಟಿ ನೀಡಿದ ನೂತನ ಸಚಿವರಾರು ಗೊತ್ತಾ?
ಮಟ ಮಟ ಮಧ್ಯಾಹ್ನ ಲೈವ್ ಬಂದು ಜಗ್ಗೇಶ್ ಸಿಎಂ ಕುಮಾರಸ್ವಾಮಿಗೆ ಮಾಡಿದ ಮನವಿಯೇನು?
ಸಮ್ಮಿಶ್ರ ಸರ್ಕಾರದ ಖಾತೆ ಹಂಚಿಕೆ ಬಗ್ಗೆ ಸಿಎಂ ಕುಮಾರಸ್ವಾಮಿ ಹೇಳಿದ್ದೇನು?
ಕಾಂಗ್ರೆಸ್ ನ ಯಾವ ಸಚಿವರಿಗೆ ಯಾವ ಖಾತೆ ಎಂಬ ಅಧಿಕೃತ ಪಟ್ಟಿ ಇಲ್ಲಿದೆ ನೋಡಿ
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಎಚ್ ವಿಶ್ವನಾಥ್. ಕಾರಣವೇನು ಗೊತ್ತಾ?
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ಎಲ್ಲವನ್ನೂ ನೋಡು
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
ಮುಂದಿನ ಸುದ್ದಿ
ಭ್ರಷ್ಟ ಅಧಿಕಾರಿಗಳ ಮೇಲೆ ಎಸಿಬಿ ದಾಳಿ
Show comments