ಆ ಶಿಶು ಆಗಷ್ಟೇ ಜನಿಸಿ ಎರಡು ದಿನಗಳಾಗಿತ್ತು. ಸರಕಾರಿ ಆಸ್ಪತ್ರೆಯಾಗಿದ್ದರೂ ಅಲ್ಲಿ ಎಲ್ಲ ಚಿಕಿತ್ಸೆಗೂ ಅಲ್ಲಿನ ಸಿಬ್ಬಂದಿ ಸರಕಾರದ ನಿಯಮಕ್ಕೆ ವಿರುದ್ಧವಾಗಿ ಲಂಚ ತೆಗೆದುಕೊಂಡಿದ್ದರು. ಅಷ್ಟಾದರೂ ಮಗು ಬದುಕಿ ಉಳಿಯಲೇ ಇಲ್ಲ.
ಗದಗ ಜಿಲ್ಲೆಯಲಕ್ಷ್ಮೇಶ್ವರ ಪಟ್ಟಣದಸಮುದಾಯಆರೋಗ್ಯಕೇಂದ್ರದಲ್ಲಿಕಳೆದ 2 ದಿನಗಳಹಿಂದೆಹೆರಿಗೆಯಾಗಿದ್ದಮಗುವೊಂದುಸಮರ್ಪಕಚಿಕಿತ್ಸೆದೊರಕದೇಸಾವನ್ನಪ್ಪಿದೆ. ಇದಕ್ಕೆ ಆಸ್ಪತ್ರೆಯಸಿಬ್ಬಂದಿಯನಿರ್ಲಕ್ಷವೇಕಾರಣಎಂದುಗಂಭೀರವಾಗಿಆರೋಪಿಸಿಕುಟುಂಬದವರುಆಸ್ಪತ್ರೆಯಲ್ಲಿಆಕ್ರೋಶವ್ಯಕ್ತಪಡಿಸಿದದರು. ಹತ್ತಾರುದೇವರುಗಳಿಗೆಹರಕೆಹೊತ್ತು 9 ವರ್ಷಗಳನಂತರಪಡೆದಕರುಳಕುಡಿಯೂಧಕ್ಕದ್ದರಿಂದತಾಯಿಆಕ್ರಂದನಮಡುಗಟ್ಟಿದಘಟನೆಜರುಗಿದೆ.
ಲಕ್ಷ್ಮೇಶ್ವರ ಸಮೀಪದಹೆಸರೂರಗ್ರಾಮದಪಾರವ್ವಬೀರಪ್ಪಕೆರೆಕೊಪ್ಪಎಂಬಮಹಿಳೆ 2 ದಿನಗಳಹಿಂದೆಹೆರಿಗೆಗಾಗಿಆಸ್ಪತ್ರೆಯಲ್ಲಿದಾಖಲಾಗಿದ್ದರು. ಹೆರಿಗೆಸುಸೂತ್ರವಾಗಿದ್ದರೂಜನಿಸಿದಮಗುಕಡಿಮೆತೂಕಮತ್ತುಅಪೌಷ್ಟಿಕತೆಯಿಂದಕೂಡಿತ್ತೆನ್ನಲಾಗಿದೆ. ಆಸ್ಪತ್ರೆಯಮಕ್ಕಳತಜ್ಞವೈದ್ಯರುತರಬೇತಿಗೆತೆರಳಿದ್ದಾರೆ. ಸೇವೆಯಲ್ಲಿದ್ದಬೇರೆವೈದ್ಯರಿಗೂಮಗುವಿನಆರೋಗ್ಯದಕುರಿತಸ್ಪಷ್ಟಮಾಹಿತಿವೈದ್ಯರಗಮನಕ್ಕೆತಂದಿರಲಿಲ್ಲವೆನ್ನಲಾಗಿದೆ. ಇದರಿಂದಾಗಿಮಗುವಿನಆರೋಗ್ಯದಲ್ಲಿಏರುಪೇರಾಗಿಸೂಕ್ತಚಿಕಿತ್ಸೆಸಿಗದ್ದರಿಂದಮಗುಸಾವನ್ನಪ್ಪಿದೆ. ಅಲ್ಲಿನ ಸಿಬ್ಬಂದಿ ಕೇಳಿದಷ್ಟು ಲಂಚವನ್ನು ಪಾಲಕರು ನೀಡಿದ್ದಾರೆ.
ಆದರೂ ಸೂಕ್ತ ಚಿಕಿತ್ಸೆ ಸಿಗಲಿಲ್ಲ. ಇದರಿಂದಕಂಗಾಲಾದಕುಟುಂಬದವರುಮತ್ತುಸಂಬಂಧಿಕರುಆಸ್ಪತ್ರೆಯಸಿಬ್ಬಂದಿಯಮೇಲೆಮುಗೆಬಿದ್ದುಹಿಗ್ಗಾಮುಗ್ಗಾತರಾಟೆಗೆತೆಗೆದುಕೊಂಡರು.