ಪತ್ನಿ ಹೊಡೆಯುತ್ತಾಳೆ, ಅವಳನ್ನು ಕಂಡರೆ ನನಗೆ ಭಯ ಆದ್ದರಿಂದ ನನಗೆ ವಿಚ್ಛೇದನ ನೀಡಿ ಎಂದು ಟೆಕ್ಕಿಯೊಬ್ಬರು ಹೈಕೋರ್ಟಿನಲ್ಲಿ ಕಣ್ಣೀರು ಹಾಕಿದ್ದಾರೆ.
ಅಮೆರಿಕಾದಲ್ಲಿ ನೆಲೆಸಿರುವ ಬೆಂಗಳೂರಿನ ಟೆಕ್ಕಿ ನ್ಯಾಯಾಧೀಶರ ಮುಂದೆ ತಮ್ಮಳ ಅಳಲನ್ನು ಈ ರೀತಿ ತೋಡಿಕೊಂಡಿದ್ದು, ವಿಚ್ಛೇದನ ನೀಡುವಂತೆ ಬೇಡಿಕೊಂಡಿದ್ದಾರೆ.
ಭಾವನೆಗಳು ಬೆರೆತಾಗ ಮಾತ್ರ ಸಂಸಾರ ಮಾಡಲು ಸಾಧ್ಯವಾಗುತ್ತದೆ. ಒತ್ತಾಯ ಪೂರ್ಕವಾಗಿ ಸಂಸಾರ ಮಾಡಿಸಲು ಆಗುವುದಿಲ್ಲ ಎಂದ ನ್ಯಾಯಾಧೀಶರು ಮಧ್ಯಸ್ತಿಕಾ ಕೇಂದ್ರಕ್ಕೆ ಹೋಗಿ, ಅಲ್ಲಿಯೂ ಸಮಸ್ಯೆ ಬಗೆಹರಿಯದಿದ್ದರೆ ಮತ್ತೆ ಬನ್ನಿ ಎಂದು ಸೂಚಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.