Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ದ್ವಿಚಕ್ರ ವಾಹನಕ್ಕೆ ಟಾಟಾ ಏಸ್ ವಾಹನ ಡಿಕ್ಕಿ- ಸ್ಥಳದಲ್ಲೇ ಬೈಕ್ ಸವಾರಿಣಿ ಸಾವು

ದ್ವಿಚಕ್ರ ವಾಹನಕ್ಕೆ ಟಾಟಾ ಏಸ್ ವಾಹನ ಡಿಕ್ಕಿ- ಸ್ಥಳದಲ್ಲೇ ಬೈಕ್ ಸವಾರಿಣಿ ಸಾವು
bangalore , ಬುಧವಾರ, 30 ನವೆಂಬರ್ 2022 (16:37 IST)
ದ್ವಿಚಕ್ರ ವಾಹನಕ್ಕೆ ಟಾಟಾ ಏಸ್ ವಾಹನ ಡಿಕ್ಕಿ ಸವಾರಿಣಿ ಸ್ಥಳದಲ್ಲೇ ಸಾವಾನಾಪ್ಪಿದ್ದಾಳೆ.ಶಾಲಿನಿ ( 27) ಮೃತ ಸವಾರಿಣಿ
ಬೆಳಗ್ಗೆ 6.30 ರ ಸಮಯದಲ್ಲಿ ನಡೆದ ಅಪಘಾತವಾಗಿದೆ.ಕೆಆರ್ ಪುರಂ ನ ಹ್ಯಾಂಗಿಂಗ್ ಬ್ರಿಡ್ಜ್ ಮೇಲೆ ಅಪಘಾತ ಸಂಭವಿಸಿದ್ದು,ವೇಗವಾಗಿ. ಅಜಾಗರೂಕತೆಯಿಂದ ಬಂದ ಟಾಟಾ ಏಸ್ ವಾಹನ ಹಿಂಬದಿಯಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.
 
ಕೆಆರ್ ಪುರಂ ನಿಂದ ಟಿನ್‌ ಪ್ಯಾಕ್ಟಿರಿ ಕಡೆಗೆ ವೆಹಿಕಲ್ಸ್ ಬರುತ್ತಿತ್ತು.ರಸ್ತೆಯ ಮೇಲೆ ಬಿದ್ದ ಸವಾರಿಣಿ ಹಾಗೂ ಹಿಂಬದಿ ಸವಾರನಿಗೆ ಗಾಯವಾಗಿದ್ದು,ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಶಾಲಿನಿ ಸಾವಾನಾಪ್ಪಿದ್ದಾಳೆ.ಇಬ್ಬರು ಕೂಡ ಹೆಲ್ಮೆಟ್ ಹಾಕಿಕೊಂಡು ಚಾಲನೆ ಮಾಡುತ್ತಿದ್ದರು.ಟಾಟಾ ಏಸ್ ವಾಹನ ಚಾಲಕನನ್ನ ಪೊಲೀಸರು ವಶಕ್ಕೆ ಪಡೆದಿದ್ದು,ಕೆ ಆರ್ ಪುರಂ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ರ ಮುಖಾಂತರ ಬಿಸಿ ಮುಟ್ಟಿಸಿದ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘ