ಸರ್ಜಿಕಲ್ಸ್ಟ್ರೈಕ್ ವಿಷಯಕ್ಕೆ ಸಂಬಂಧಿಸಿದಂತೆ ವಿನಾಕಾರಣ ಆರೋಪ ಮಾಡುತ್ತಿರುವ ಕಾಂಗ್ರೆಸ್ ಮುಖಂಡರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ವಾಣಿಜ್ಯರಾಜಧಾನಿಮುಂಬೈನಲ್ಲಿಭಯೋತ್ಪಾದಕರುದಾಳಿನಡೆಸಿದಸಂದರ್ಭದಲ್ಲಿಕಾಂಗ್ರೆಸ್ಪಕ್ಷಅಧಿಕಾರದಲ್ಲಿತ್ತು. ಆದರೆ, ಪಾಕಿಸ್ತಾನದಲ್ಲಿಕೇಂದ್ರಸರ್ಕಾರಸರ್ಜಿಕಲ್ಸ್ಟ್ರೈಕ್ನ್ನುಕಾಂಗ್ರೆಸ್ಪ್ರಶ್ನಿಸಿರುವುದಕ್ಕೆಪ್ರಧಾನಮಂತ್ರಿನರೇಂದ್ರಮೋದಿತೀವ್ರಆಕ್ಷೇಪವ್ಯಕ್ತಪಡಿಸಿದ್ದಾರೆ.
ಬಿಲ್ವಾರದಲ್ಲಿಚುನಾವಣಾರ್ಯಾಲಿಯನ್ನುದ್ದೇಶಿಸಿಮಾತನಾಡಿದಅವರು, ಕಾಂಗ್ರೆಸ್ವಿರುದ್ಧಟೀಕಾಪ್ರಹಾರನಡೆಸಿದರು. ಸೆಪ್ಟೆಂಬರ್-2016ರಲ್ಲಿತಮ್ಮಸರ್ಕಾರಪಾಕಿಸ್ತಾನದಮೇಲೆಸರ್ಜಿಕಲ್ದಾಳಿನಡೆಸಿದಬಗ್ಗೆಕಾಂಗ್ರೆಸ್ಪಕ್ಷಕ್ಕೆಸಂದೇಹವಿದೆ. ಆದರೆ, ಸೇನಾಪಡೆಯಕಮಾಂಡೋಗಳುದಾಳಿನಡೆಸುವವೇಳೆಕ್ಯಾಮರಾಗಳಲ್ಲಿದಾಖಲಿಸಿರುವಸಾಕ್ಷಿಗಳನ್ನುಕಾಂಗ್ರೆಸ್ಪಕ್ಷಕೇಳಿದರೆಒದಗಿಸುತ್ತದೆಎಂದುಹೇಳಿದರು.