ಆನ್ ಲೈನ್ ನಲ್ಲಿ ವಿವಾಹ ನೊಂದಣಿಗೆ ಶ್ರೀರಾಮ ಸೇನೆ ವಿರೋಧ ವ್ಯಕ್ತಪಡಿಸಿದೆ.ಬಜೆಟ್ ನಲ್ಲಿ ಘೋಷಣೆ ಮಾಡಿದ್ದನ್ನ ವಾಪಸ್ ಪಡೆಯುವಂತೆ ಮುತಾಲಿಕ್ ಒತ್ತಾಯ ಮಾಡಿದ್ದಾರೆ.ಆನ್ ಲೈನ್ ನಲ್ಲಿ ವಿವಾಹ ನೊಂದಣಿ ಘೋಷಣೆ ವಾಪಸ್ ಪಡೆಯದಿದ್ದರೆ ರಾಜ್ಯವ್ಯಾಪಿ ಉಗ್ರ ಹೋರಾಟ ಮಾಡುವುದಾಗಿ ಮುತಾಲಿಕ್ ಎಚ್ಚರಿಕೆ ಕೊಟ್ಟಿದ್ದಾರೆ.