ಮಾಜಿ ಸಿಎಂ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕಿಡಿಕಾರಿದ್ದಾರೆ.
ಹೆಣ್ಣು ಮಗಳ ಬಗ್ಗೆ ಮಾತನಾಡೋಕೆ ಹೋಗೋದಿಲ್ಲ. ಶೋಭಾ ಕರಂದ್ಲಾಜೆ ಇತಿಮಿತಿಯಲ್ಲಿ ಮಾತನಾಡಿದರೆ ಒಳ್ಳೆಯದು ಅಂತ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ಡರ್ಟಿ ಪಾಲಿಟಿಕ್ಸ್ ನನಗೆ ಗೊತ್ತಿಲ್ಲ. ನನ್ನದು ಸ್ಟ್ರೈಟ್ ಪಾರ್ವರ್ಡ್ ಪಾಲಿಟಿಕ್ಸ್ ಅಂತ ಸಿದ್ದರಾಮಯ್ಯ ಹೇಳಿದ್ರು.