Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಜೆಟ್`ನಲ್ಲಿ ಯಾವ್ಯಾವ ಇಲಾಖೆಗೆ ಎಷ್ಟು ಹಣ ವಿನಿಯೋಗವಾಗುತ್ತೆ..? ಇಲ್ಲಿದೆ ಡೀಟೇಲ್ಸ್

ಬಜೆಟ್`ನಲ್ಲಿ ಯಾವ್ಯಾವ ಇಲಾಖೆಗೆ ಎಷ್ಟು ಹಣ ವಿನಿಯೋಗವಾಗುತ್ತೆ..? ಇಲ್ಲಿದೆ ಡೀಟೇಲ್ಸ್
bengaluru , ಬುಧವಾರ, 15 ಮಾರ್ಚ್ 2017 (20:40 IST)
ಸಿಎಂ ಸಿದ್ದರಾಮಯ್ಯ 1,86,561 ಕೋಟಿ ರೂಪಾಯಿಗಳ ಬೃಹತ್ ಬಜೆಟ್ ಮಂಡಿಸಿದ್ದು, ಯಾವ್ಯಾವ ಇಲಾಖೆಗೆ ಎಷ್ಟು ಕೋಟಿ ರೂಪಾಯಿ ವಿನಿಯೋಗವಾಗುತ್ತಿದೆ ಎಂಬುದರ ಚಿತ್ರಣ ಇಲ್ಲಿದೆ.

- ಶಿಕ್ಷಣ: 22 667 ಕೋಟಿ ರೂಪಾಯಿ

- ನಗರಾಭಿವೃದ್ಧಿ: 18,127 ಕೋಟಿ ರೂಪಾಯಿ

- ಇಂಧನ: 14094 ಕೋಟಿ ರೂಪಾಯಿ

- ಗ್ರಾಮೀಣಾಭಿವೃದ್ಧಿ 14,061 ಕೋಟಿ ರೂಪಾಯಿ

- ಜಲ ಸಂಪನ್ಮೂಲ: 18028 ಕೋಟಿ ರೂಪಾಯಿ

- ಸಮಾಜಕಲ್ಯಾಣ: 11,717 ಕೋಟಿ ರೂಪಾಯಿ

- ಲೋಕೋಪಯೋಗಿ: 8,559 ಕೋಟಿ ರೂಪಾಯಿ

- ಸಾರಿಗೆ ಮತ್ತು ಒಳಾಡಳಿತ: 7,292 ಕೋಟಿ ರೂಪಾಯಿ

- ಆರೋಗ್ಯ: 7,122 ಕೋಟಿ ರೂಪಾಯಿ

- ಕೃಷಿ, ತೋಟಗಾರಿಕೆ: 6,601 ಕೋಟಿ ರೂಪಾಯಿ

- ಕಂದಾಯ: 5,900 ಕೋಟಿ ರೂಪಾಯಿ

- ಮಹಿಳಾ ಮತ್ತು ಮಕ್ಕಳ ಕಲ್ಯಾಣ: 4,926 ಕೋಟಿ ರೂಪಾಯಿ

- ಆಹಾರ ಮತ್ತು ನಾಗರಿಕ ಸರಬರಾಜು: 3,636 ಕೋಟಿ ರೂಪಾಯಿ

- ವಸತಿ: 4708 ಕೋಟಿ ರೂಪಾಯಿ

- ಇತರೆ: 58,758 ಕೋಟಿ ರೂಪಾಯಿ

 

Share this Story:

Follow Webdunia kannada

ಮುಂದಿನ ಸುದ್ದಿ

ಮಂಡ್ಯದಲ್ಲಿ ರೈತ ಆತ್ಮಹತ್ಯೆ