ಬೆಂಗಳೂರು : ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಜೋಡಿಯೊಂದು ನಡುರಸ್ತೆಯಲ್ಲಿ ಅಸಭ್ಯವಾಗಿ ವರ್ತಿಸಿದ ಘಟನೆ ಬೆಂಗಳೂರಿನ ಚರ್ಚ್ ಸ್ಟ್ರೀಟ್ ನ ರಸ್ತೆಯಲ್ಲಿ ನಡೆದಿದೆ.
ಹೊಸ ವರ್ಷದ ಹಿನ್ನಲೆಯಲ್ಲಿ ಚರ್ಚ್ ಸ್ಟ್ರೀಟ್ ನ ರಸ್ತೆಯಲ್ಲಿ ಸೆಕ್ಯೂರಿಟಿಗಾಗಿ ಪೊಲೀಸರನ್ನು ನಿಯೋಜನೆ ಮಾಡಿದರೂ ಕೂಡ ರಸ್ತೆಯ ಮಧ್ಯದಲ್ಲಿ ಜೋಡಿಯೊಂದು ಅರೆಬೆತ್ತಲೆಯಲ್ಲಿ ಸಾರ್ವಜನಿಕರ ಎದುರೇ ಲಿಪ್ ಲಾಕ್ ಮಾಡಿ ರೊಮ್ಯಾನ್ಸ್ ಮಾಡಿದ್ದಾರೆ.
ಈ ಘಟನೆಯನ್ನು ಕಂಡು ಸಾರ್ವಜನಿಕರು ತಲೆತಗ್ಗಿಸಿದ್ದು, ಪೊಲೀಸ್ ಸೆಕ್ಯೂರಿಟಿಯ ಬಗ್ಗೆ ಕಿಡಿಕಾರಿದ್ದಾರೆ ಎನ್ನಲಾಗಿದೆ.