ಬೆಂಗಳೂರು : ಪ್ರಶ್ನೆ: ನನಗೆ 39 ವರ್ಷ. 5 ವರ್ಷದ ಹಿಂದೆ ಮದುವೆಯಾಗಿದ್ದೇನೆ. ನನ್ನ ಪತ್ನಿ ತೀವ್ರ ಮಾನಸಿಕ ಅಸ್ವಸ್ಥೆತೆಯಿಂದ ಬಳಲುತ್ತಿದ್ದಾಳೆ. ಅದನ್ನು Vaginismus ಎಂದು ಕರೆಯಲಾಗುತ್ತಿದೆ. ಆದರೆ ಆಕೆಗೆ ನಿಗದಿತ ಸಮಯದಲ್ಲಿ ಋತುಸ್ರಾವ ಆಗುತ್ತಿದೆ. ಮದುವೆಯಾದಗಿನಿಂದ ನಾವು ಈವರೆಗೆ ಲೈಂಗಿಕ ಕ್ರಿಯೆ ನಡೆಸಿಲ್ಲ. ದೇಶ ವಿದೇಶದಲ್ಲಿ ನಾವು ಹಲವು ವೈದ್ಯರನ್ನು ಭೇಟಿ ನೀಡಿ ಸಲಹೆ ಪಡೆದಿದ್ದೇವೆ. ಆದರೆ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಆಕೆಗೆ ಯಾವತ್ತೂ ಲೈಂಗಿಕ ಬಯಕೆಗಳು ಮೂಡಿಲ್ಲ. ರೋಗ ಶಮನವಾಗದ ಹಿನ್ನೆಲೆಯಲ್ಲಿ ಆಕೆ ಈಗ ಚಿಕಿತ್ಸೆ ತೆಗೆದುಕೊಳ್ಳುವುದನ್ನು ಬಿಟ್ಟಿದ್ದಾಳೆ. ಇದರಿಂದ ಸಂಬಂಧದ ಗತಿಯೇನು?. ನಾವೇನು ಮಾಡಲು ಸಾಧ್ಯ.?
ವೈದ್ಯರ ಉತ್ತರ: ಇದೊಂದು ದುರಾದೃಷ್ಟ. ಬಹುತೇಕ ಮಹಿಳೆಯರು ಲೈಂಗಿಕ ಕ್ರಿಯೆ ವೇಳೆ ಗುಪ್ತಾಂಗ ಸುತ್ತ ಸ್ನಾಯುಗಳ ಸೆಳೆತ ನಿವಾರಣೆಯಾಗಿ ಸ್ಪಂದಿಸುತ್ತಾರೆ. ಆದರೆ ನೀವು ಇಬ್ಬರು ಯಾಕೆ ಮುಂಕೇಳಿ ಆಡಿ ಎಂಜಾಯ್ ಮಾಡುವುದಕ್ಕೆ ಯಾವುದೇ ಅಡ್ಡಿ ಇಲ್ಲ. ಇದರಿಂದ ಲೈಂಗಿಕ ಪರಾಕಾಷ್ಠೆ ತಲುಪುವ ಮೂಲಕ ಪರಸ್ಪರರ ಹತಾಶೆ ಕಡಿಮೆಯಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.