ಬಿಬಿಎಂಪಿ ಆಯುಕ್ತ, ಜಿಲ್ಲಾಧಿಕಾರಿಯಿಂದ ಜಂಟಿ ಸುದ್ದಿಗೋಷ್ಠಿ ನಡೆಸಿ 9 ಡಿಸಿಪಿಗಳ ನೇತೃತ್ವದಲ್ಲಿ ಪೊಲೀಸ್ ಬಿಗಿಬಂದೋಬಸ್ತ್ , 150 ಪೊಲೀಸ್ ಅಧಿಕಾರಿಗಳು, 943 ಪೊಲೀಸ್ ಸಿಬ್ಬಂದಿ. 10 ಕೆಎಸ್ ಆರ್ ಪಿ ತುಕಡಿ, 2 ಡಿಸ್ವ್ಯಾಟ್ ತಂಡ, ಗರುಡ ಪಡೆ, ಕ್ಷಿಪ್ರ ಕಾರ್ಯಾಚರಣೆ ಪಡೆ, ಕಮಾಂಡ್ ಕಂಟ್ರೋಲ್ ನಿಯೋಜನೆ, 7 ಕಡೆ ಎಎಸ್ ಚೆಕ್ ಪೋಸ್ಟ್ , 85 ಸಿಸಿಕ್ಯಾಮರಾ ಅಳವಡಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಹಾಗೇ ಬೆಂಗಳೂರಿನಲ್ಲಿ ಜ.26ರಂದು ರೆಡ್ ಅಲರ್ಟ್ ಘೋಷಣೆ ಮಾಡಲಿದ್ದು, ಗಣರಾಜ್ಯೋತ್ಸವದಂದು ಯಾವುದೇ ಧರಣಿಗೆ ಅವಕಾಶವಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿಕದ್ದಾರೆ.