Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪೋಷಕರಿಂದಲೇ ಅತ್ಯಾಚಾರಕ್ಕೊಳಗಾದ 15 ರ ಬಾಲೆ ಈಗ ಗರ್ಭಿಣಿ!

ಪೋಷಕರಿಂದಲೇ ಅತ್ಯಾಚಾರಕ್ಕೊಳಗಾದ 15 ರ ಬಾಲೆ ಈಗ ಗರ್ಭಿಣಿ!
Koppala , ಗುರುವಾರ, 9 ಫೆಬ್ರವರಿ 2017 (11:05 IST)
ಕೊಪ್ಪಳ: ಪೋಷಕರಿಂದಲೇ ಸತತ ಅತ್ಯಾಚಾರಕ್ಕೊಳಗಾದ 15 ರ ಹರೆಯದ ಬಾಲಕಿ ಗರ್ಭಿಣಿಯಾದ ಪ್ರಕರಣ ಕೊಪ್ಪಳ ತಾಲೂಕಿನ ಬಸ್ರಿಕಟ್ಟೆ ಗ್ರಾಮದಲ್ಲಿ ನಡೆದಿದೆ.
 

ಹೆತ್ತವರಿಂದ ಪರಿತ್ಯಕ್ತಳಾದ ಬಾಲಕಿಯನ್ನು ಕೂಲಿ ಕೆಲಸ ಮಾಡುತ್ತಿದ್ದ ಕೃಷ್ಣಪ್ಪ ಮತ್ತು ಆತನ ದೃಷ್ಟಿ ಹೀನ ಪತ್ನಿ ದತ್ತು ಪಡೆದಿದ್ದರು. ಆದರೆ ಮದ್ಯ ವ್ಯಸನಿಯಾಗಿದ್ದ ಕೃಷ್ಣಪ್ಪ ಬಾಲಕಿಯ ಮೇಲೆ ನಿರಂತರ ಅತ್ಯಾಚಾರವೆಸಗಿದ್ದ. ಅಲ್ಲದೆ ಈ ವಿಚಾರ ಬಹಿರಂಗಪಡಿಸದಂತೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಬಾಲಕಿ ಸ್ಥಳೀಯ ಸರ್ಕಾರಿ ಶಾಲೆಯೊಂದರಲ್ಲಿ 7 ನೇ ತರಗತಿ ಓದುತ್ತಿದ್ದಾಳೆ. ಪ್ರಕರಣದ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಾರುಕಟ್ಟೆಗೆ ಬಂತು ಹೊಸ ಎತಿಯೋಸ್ ಲಿವಾ