ಬೆಂಗಳೂರು : ಪ್ರಶ್ನೆ : ನಾನು ಮತ್ತು ನನ್ನ ಸಂಗಾತಿ ಮುಂದಿನ ತಿಂಗಳು ಮದುವೆಯಾಗಲು ನಿರ್ಧರಿಸಿದ್ದೇವೆ. ಕಾಂಡೋಮ್ ಧರಿಸದೆ ನಾವು ಲೈಂಗಿಕ ಕ್ರಿಯೆ ಮಾಡಬೇಕೆಂದಿದ್ದೇವೆ. ಆದರೆ ಗರ್ಭಿಣಿಯಾಗುವ ಭಯ. ಆದರೆ ಮುಟ್ಟು ಆಗುವ ಮೊದಲು ಮತ್ತು ನಂತರದ ಕೆಲವೇ ಅವಧಿಯಲ್ಲಿ ಲೈಂಗಿಕ ಕ್ರಿಯೆ ಮಾಡಿದರೆ ಗರ್ಭಿಣಿಯಾಗುವುದಿಲ್ಲ ಎಂಬ ಮಾತಿದೆ. ಇದು ನಿಜವೇ ?
ವೈದ್ಯರ ಉತ್ತರ: ನೀವು ಸ್ತ್ರಿರೋಗ ತಜ್ಞರನ್ನ ಕಂಡು ಸಲಹೆ ಪಡೆಯಿರಿ. ಗರ್ಭ ಧರಿಸುವುದನ್ನು ತಪ್ಪಿಸಲು ಇರುವ ಹಲವು ಮಾರ್ಗಗಳ ಬಗ್ಗೆ ಅವರು ಮಾಹಿತಿ ನೀಡುತ್ತಾರೆ. ನಿಮಗೆ ಕಾಂಡೋಮ್ ಇಷ್ಟವಿಲ್ಲವೆಂದಾದರೆ ಬೇರೆ ವಿಧಾನಗಳನ್ನು ಅನುಸರಿಸಿ. ವೈದ್ಯರು ಶಿಫಾರಸು ಮಾಡಿದರೆ ನಿಮ್ಮ ಸಂಗಾತಿ ಕಡಿಮೆ ಡೋಸ್ ಹಾರ್ಮೋನ್ ಮಾತ್ರೆಗಳನ್ನು ಬಳಸಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.