Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಾರ್ಚ್ 31 ರ ಒಳಗೆ ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಿಸಬೇಕೆಂಬ ಜನರ ಟೆನ್ಶನ್

ಮಾರ್ಚ್ 31 ರ ಒಳಗೆ ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಿಸಬೇಕೆಂಬ ಜನರ ಟೆನ್ಶನ್
bangalore , ಬುಧವಾರ, 29 ಮಾರ್ಚ್ 2023 (13:00 IST)
ಮಾರ್ಚ್ 31 ರ ಒಳಗೆ ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಿಸಬೇಕೆಂಬ ಜನರ ಟೆನ್ಶನ್ ಗೆ ಈಗ ಆದಾಯ ತೆರಿಗೆ ಇಲಾಖೆ ಕೊಂಚ ರಿಲೀಫ್ ನೀಡಿದೆ. ಪ್ಯಾನ್ ಗೆ ಆಧಾರ್ ಸಂಖ್ಯೆ ಜೋಡಣೆ ಮಾಡಲು 3ತಿಂಗಳ ಗಡುವು ನೀಡಿದ್ದು,ಜನರು ತಮ್ಮ ತಮ್ಮ ಆಧಾರ್ ಜೋಡಣೆಯನ್ನು ಜೂನ್ 30 ರ ವರೆಗೂ ಒಂದು ಸಾವಿರ ರೂ ದಂಡದೊಂದಿಗೆ ಲಿಂಕ್ ಮಾಡಿಸಲು ಆದಾಯ ತೆರಿಗೆ ಇಲಾಖೆ ಅವಕಾಶ ಮಾಡಿಕೊಟ್ಟಿದೆ. ಇನ್ನೂ ದೇಶದಾದ್ಯಂತ ಕೋವಿಡ್‌ ಸಾಂಕ್ರಾಮಿಕವು ಮತ್ತೆ ಹೆಚ್ಚುತ್ತಿರುವ ಕಾರಣ ಜನರು ಹಲವು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಪ್ಯಾನ್‌ ಮತ್ತು ಆಧಾರ್‌ ಸಂಖ್ಯೆ ಜೋಡಣೆ ಪ್ರಕ್ರಿಯೆ ದಿನಾಂಕವನ್ನು ವಿಸ್ತರಿಸಲಾಗಿದೆ' ಎಂದು ಇಲಾಖೆ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೈ ಅಲರ್ಟ್ : ಕೊರೊನಾ ಕೇಸ್ 10 ಸಾವಿರಕ್ಕೆ ಏರಿಕೆ!