ಮದುವೆ ಆಗೋ ಬೇರೋಬ್ಬನೊಂದಿಗೆ ಲವ್ವಿ ಡವ್ವಿ ಶುರುವಿಟ್ಟುಕೊಂಡು ತನ್ನ ಮದುವೆಯನ್ನ ತಾನೇ ನಿಲ್ಲಿಸಲು ಮಹಾ ಪ್ಲಾನ್ ಮಾಡಿರೋದು ನಡೆದಿದೆ.
ಲವರ್ ಜೊತೆಗಿರೋ ಫೋಟೋವನ್ನು ತನ್ನನ್ನು ಮದುವೆಯಾಗಲಿರೋ ಹುಡುಗನಿಗೆ ಕಳಿಸು ಅಂತ ಸ್ವತಃ ವಧು ಹೇಳಿದ್ದಲ್ಲದೇ ಮದುವೆಯನ್ನು ರದ್ದುಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ.
ತಮಿಳುನಾಡಿನ ಚೆನ್ನೈನಲ್ಲಿ ಘಟನೆ ನಡೆದಿದ್ದು, ಮದುವೆ ನಿಶ್ಚಯವಾಗಿದ್ದ ವಧುವೊಬ್ಬಳು ತನ್ನ ಲವರ್ ಗೆ ಹೇಳಿ ವರನಿಗೆ ಆ ಥರದ ಫೋಟೋಗಳನ್ನು ಕಳಿಸಿದ್ದಾಳೆ.
ತಾನು ಮದುವೆಯಾಗೋ ಹುಡುಗಿ ಬೇರೊಬ್ಬನ ತೆಕ್ಕೆಯಲ್ಲಿರೋದನ್ನು ಕಂಡು ವರ ಮದುವೆಯನ್ನು ರದ್ದುಗೊಳಿಸಿದ್ದಾನೆ.