Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮದುವೆ ದಿನ ವರ ತನ್ನ ವಧು ಬೇರೋಬ್ಬನ ತೆಕ್ಕೆಯಲ್ಲಿರೋ ಫೋಟೋ ನೋಡಿದ!

ಮದುವೆ ದಿನ ವರ ತನ್ನ ವಧು ಬೇರೋಬ್ಬನ ತೆಕ್ಕೆಯಲ್ಲಿರೋ ಫೋಟೋ ನೋಡಿದ!
ಚೆನ್ನೈ , ಗುರುವಾರ, 14 ನವೆಂಬರ್ 2019 (19:55 IST)

ಮದುವೆ ಆಗೋ ಬೇರೋಬ್ಬನೊಂದಿಗೆ ಲವ್ವಿ ಡವ್ವಿ ಶುರುವಿಟ್ಟುಕೊಂಡು ತನ್ನ ಮದುವೆಯನ್ನ ತಾನೇ ನಿಲ್ಲಿಸಲು ಮಹಾ ಪ್ಲಾನ್ ಮಾಡಿರೋದು ನಡೆದಿದೆ.
 

ಲವರ್ ಜೊತೆಗಿರೋ ಫೋಟೋವನ್ನು ತನ್ನನ್ನು ಮದುವೆಯಾಗಲಿರೋ ಹುಡುಗನಿಗೆ ಕಳಿಸು ಅಂತ ಸ್ವತಃ ವಧು ಹೇಳಿದ್ದಲ್ಲದೇ ಮದುವೆಯನ್ನು ರದ್ದುಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ.

ತಮಿಳುನಾಡಿನ ಚೆನ್ನೈನಲ್ಲಿ ಘಟನೆ ನಡೆದಿದ್ದು, ಮದುವೆ ನಿಶ್ಚಯವಾಗಿದ್ದ ವಧುವೊಬ್ಬಳು ತನ್ನ ಲವರ್ ಗೆ ಹೇಳಿ ವರನಿಗೆ ಆ ಥರದ ಫೋಟೋಗಳನ್ನು ಕಳಿಸಿದ್ದಾಳೆ.

ತಾನು ಮದುವೆಯಾಗೋ ಹುಡುಗಿ ಬೇರೊಬ್ಬನ ತೆಕ್ಕೆಯಲ್ಲಿರೋದನ್ನು ಕಂಡು ವರ ಮದುವೆಯನ್ನು ರದ್ದುಗೊಳಿಸಿದ್ದಾನೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ನಾಮಪತ್ರ ಸಲ್ಲಿಸಿ ಸಂಸದರಿಗೆ ಟಾಂಗ್ ನೀಡಿದ ಎಂಟಿಬಿ