Webdunia - Bharat's app for daily news and videos

Install App

ಬಿಜೆಪಿ ಅಧಿಕಾರ ಅವಧಿಯಲ್ಲೇ ಸರಕಾರಿ ಕಚೇರಿಯಲ್ಲಿ ಅಧಿಕಾರಿಗಳ ಮಸ್ತ್ ಎಣ್ಣೆ ಪಾರ್ಟಿ

Webdunia
ಸೋಮವಾರ, 16 ಡಿಸೆಂಬರ್ 2019 (19:40 IST)
ಸರ್ಕಾರಿ ಕಚೇರಿಯಲ್ಲಿ  ಮಸ್ತ್ ಮಸ್ತ್ ಆಗಿ ಕುಡುಕರ ಪಾರ್ಟಿ ನಡೆದಿದೆ.

ಓರಿಯಂಟಲ್ ಇನ್ಶುರೆನ್ಸ್‌ ಕಂಪನಿ ಕಚೇರಿಯಲ್ಲಿ ಸಿಬ್ಬಂದಿ, ಏಜೆಂಟ್ ಎಣ್ಣಿ ಪಾರ್ಟಿ ನಡೆಸಿದ್ದಾರೆ. ಗದಗ ನಗರದ ಎಪಿಎಂಸಿ ಯಾರ್ಡ್  ಹತ್ತಿರ ಇರೋ ಕಚೇರಿಯಲ್ಲಿ ಈ ಘಟನೆ ನಡೆದಿದೆ.

ಭಾರತ ಸರ್ಕಾರದ ಅಧೀನದಲ್ಲಿ ಇರೋ ಓರಿಯಂಟಲ್ ಇನ್ಶುರೆನ್ಸ್‌ ಕಂಪನಿಯ ಕಚೇರಿಯಲ್ಲೇ ರಾತ್ರಿ 10 ಗಂಟೆ ಸುಮಾರಿಗೆ ಕಚೇರಿಯಲ್ಲಿ ಎಣ್ಣಿ ಪಾರ್ಟಿ ನಡೆದಿದೆ.

ಮಾಧ್ಯಮಗಳ ಕ್ಯಾಮರಾ ನೋಡಿ ಕಕ್ಕಾಬಿಕ್ಕಿಯಾದ ಸಿಬ್ಬಂದಿ, ಏಜೆಂಟ್, ಕಂಪನಿ ಸಿಬ್ಬಂದಿ ಅಶೋಕ ಮತ್ತು ಏಜೆಂಟ್ ವಿಶ್ವನಾಥ  ಎಣ್ಣಿ ಪಾರ್ಟಿಯಲ್ಲಿದ್ದರು.

ಎಣ್ಣೆ ಪಾರ್ಟಿ ಚಿತ್ರೀಕರಣ ಮಾಡುತ್ತಿದ್ದಂತೆ ಸ್ನ್ಯಾಕ್ಸ್, ಚಟ್ನಿ, ಎಣ್ಣೆ ಬಚ್ಚಿಟ್ಟು ಕುಡುಕ ಏಜೆಂಟ್, ಸಿಬ್ಬಂದಿ ಪರಾರಿಯಾದ್ರು.  



ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments