Webdunia - Bharat's app for daily news and videos

Install App

ಫಸ್ಟ್ ನೈಟ್ ಮಾಡದ ನನ್ನ ಗಂಡ ನಪುಂಸಕ: ಪತ್ನಿ ದೂರು

Webdunia
ಶನಿವಾರ, 11 ಫೆಬ್ರವರಿ 2017 (16:22 IST)
ಫಸ್ಟ್ ವೈಟ್ ಕೂಡಾ ಮಾಡದ ನನ್ನ ಗಂಡ ನಪುಂಸಕನಾಗಿದ್ದಾನೆ ಎಂದು ಪತ್ನಿಯೊಬ್ಬಳು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
 
ನಗರದ ಪ್ರತಿಷ್ಠಿತ ಕಂಪೆನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದಂಪತಿಗಳು ಪರಸ್ಪರ ಪ್ರೀತಿಸಿಯೇ ವಿವಾಹವಾಗಿದ್ದರು. ಆದರೆ, ವಿವಾಹದ ಪ್ರತಿರಾತ್ರಿ ಕೂಡಾ ಯಾವುದೋ ನೆಪವೊಡ್ಡಿ ಪತಿ ನನ್ನಿಂದ ದೂರವಿರುತ್ತಿದ್ದರು ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾಳೆ.
 
ಒಂದು ವೇಳೆ ನನ್ನ ಪತಿ ನನಗೆ ಮಕ್ಕಳ ಭಾಗ್ಯ ಕರುಣಿಸಿದರೆ ನನ್ನ ಫ್ಲ್ಯಾಟ್‌ನ್ನು ಆತನ ಹೆಸರಿಗೆ ಬರೆದುಕೊಡುವುದಾಗಿ ಸವಾಲ್ ಹಾಕಿದ್ದಾಳೆ.
 
ಮದುವೆಯಾದ ದಿನದಿಂದ ಪತಿ ನನ್ನೊಂದಿಗೆ ಫಸ್ಟ್ ನೈಟ್ ಕೂಡಾ ಮಾಡಿಲ್ಲ. ಆತನ ರಹಸ್ಯ ಬಯಲಾದ ಕೂಡಲೇ ಪತಿ ನಾಪತ್ತೆಯಾಗಿದ್ದಾನೆ ಎಂದು ಮಹಿಳೆಯೊಬ್ಬಳು ದೂರಿನಲ್ಲಿ ತಿಳಿಸಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments