ಲಂಚಪಡೆದತಾಲೂಕುಪಂಚಾಯ್ತಿಸಿಬ್ಬಂದಿಗೆಸೊರಬಶಾಸಕಕುಮಾರ್ಬಂಗಾರಪ್ಪ ಫುಲ್ಕ್ಲಾಸ್ತೆಗೆದುಕೊಂಡಿದ್ದಾರೆ. ತಮ್ಮದೇ ಮತಕ್ಷೇತ್ರದಲ್ಲಿ ನಡೆದ ಈ ಘಟನೆಗೆ ಅಚ್ಚರಿ ವ್ಯಕ್ತಪಡಿಸಿ ಪಂಚಾಯ್ತಿ ಸಿಬ್ಬಂದಿಗೆ ನೀರು ಇಳಿಸಿದ್ದಾರೆ.
ಮಹಿಳೆಯಿಂದಲಂಚಪಡೆಯುತ್ತಿದ್ದಾಗ ತಾಲೂಕು ಪಂಚಾಯಿತಿ ಸಿಬ್ಬಂದಿಸಿಕ್ಕಿ ಬಿದ್ದಿದ್ದಾರೆ. ಸಿಕ್ಕಿಬಿದ್ದತಾಲೂಕುಪಂಚಾಯ್ತಿಗುತ್ತಿಗೆಕೆಲಸಗಾರಮುಬಾರಕ್ ನನ್ನು ಅಮಾನತುಮಾಡುವಂತೆತಹಶೀಲ್ದಾರ್ಗೆಕುಮಾರ್ಬಂಗಾರಪ್ಪಸೂಚನೆ ನೀಡಿದ್ದಾರೆ.
ಅಷ್ಟೇ ಅಲ್ಲ, ಮಹಿಳೆಗೆ ಹಣವನ್ನೂ ಸಹ ಶಾಸಕ ಕುಮಾರ ಬಂಗಾರಪ್ಪ ಮರಳಿ ಕೊಡಿಸಿದ್ದಾರೆ. ಅಂದಹಾಗೆ ಸೊರಬ ತಾಲೂಕು ಪಂಚಾಯಿತಿಯಲ್ಲಿ ಈ ಘಟನೆ ನಡೆದಿದೆ.