Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಶಾಸಕ ಆನಂದ್ ಸಿಂಗ್ ಗೆ ಇನ್ನು ಮನೆಯಲ್ಲಿ ವಿಶ್ರಾಂತಿ!
Webdunia
ಮಂಗಳವಾರ, 5 ಫೆಬ್ರವರಿ 2019 (14:07 IST)
ಬೆಂಗಳೂರಿನ
ಅಪೋಲೋ
ಆಸ್ಪತ್ರೆಯಲ್ಲಿ
ಚಿಕಿತ್ಸೆ
ಪಡೆಯುತ್ತಿದ್ದ
ವಿಜಯನಗರ
ಕ್ಷೇತ್ರದ
ಶಾಸಕ
ಆನಂದ್
ಸಿಂಗ್
ಕಳೆದ
ರಾತ್ರಿ
ಆಸ್ಪತ್ರೆಯಿಂದ
ತರಾತುರಿಯಲ್ಲಿ
ಡಿಸ್ಚಾರ್ಜ್
ಆಗಿದ್ದಾರೆಂದು
ಹೇಳಲಾಗುತ್ತಿದೆ.
ಬಿಡದಿಯ
ಈಗಲ್ಟನ್
ರೆಸಾರ್ಟ್
ನಲ್ಲಿ
ಕಾಂಗ್ರೆಸ್
ಶಾಸಕರು ತಂಗಿದ್ದ
ವೇಳೆ
ಕಂಪ್ಲಿ
ಕ್ಷೇತ್ರದ
ಶಾಸಕ
ಜೆ
.
ಎನ್
.
ಗಣೇಶ್
ಅವರಿಂದ
ಹಲ್ಲೆಗೊಳಗಾಗಿ
ಬೆಂಗಳೂರಿನ
ಅಪೋಲೋ
ಆಸ್ಪತ್ರೆಯಲ್ಲಿ ಶಾಸಕ
ಆನಂದ್
ಸಿಂಗ್
ಚಿಕಿತ್ಸೆಗೆ ದಾಖಲಾಗಿದ್ದರು. ಆನಂದ್
ಸಿಂಗ್
ಅವರಿಗೆ
ಇನ್ನೂ
ಕೆಲವು
ದಿನಗಳ
ಕಾಲ
ವಿಶ್ರಾಂತಿ
ಪಡೆಯಲು
ವೈದ್ಯರು
ಸೂಚಿಸಿದ್ದು
,
ಹೀಗಾಗಿ
ಮನೆಯಲ್ಲೇ
ಆನಂದ್
ಸಿಂಗ್
ವಿಶ್ರಾಂತಿ
ಪಡೆಯಲಿದ್ದಾರೆ
.
ಈ
ಮಧ್ಯೆ
ತಮ್ಮ
ವಿರುದ್ಧ
ದೂರು
ದಾಖಲಾಗುತ್ತಿದ್ದಂತೆಯೇ
ಬಂಧನ
ಭೀತಿಯಿಂದ
ತಲೆ
ಮರೆಸಿಕೊಂಡಿರುವ
ಜೆ
.
ಎನ್
.
ಗಣೇಶ್
,
ಆನಂದ್
ಸಿಂಗ್
ಅವರೊಂದಿಗೆ
ಆಪ್ತರ
ಮೂಲಕ
ರಾಜಿ
ಸಂಧಾನ
ನಡೆಸಲು
ಮುಂದಾಗಿದ್ದಾರೆಂದು
ಹೇಳಲಾಗಿದೆ
.
ಆದರೆ
ಆನಂದ್
ಸಿಂಗ್
ಮತ್ತು
ಅವರ
ಕುಟುಂಬಸ್ಥರು
ರಾಜಿ
ಸಂಧಾನದ
ಪ್ರಶ್ನೆಯೇ
ಇಲ್ಲ
ಎಂದು
ಖಡಾಖಂಡಿತವಾಗಿ
ಹೇಳಿರುವ
ಕಾರಣ
ಗಣೇಶ್
ಅವರ
ಅಜ್ಞಾತವಾಸ
ಇನ್ನೂ
ಕೆಲವು
ಕಾಲ
ಮುಂದುವರೆಯಲಿದೆ
.
ಫೆಬ್ರವರಿ
6
ರಿಂದ
ಆರಂಭವಾಗಲಿರುವ
ಬಜೆಟ್
ಅಧಿವೇಶನಕ್ಕೂ
ಗಣೇಶ್
ಹಾಜರಾಗುವುದು
ಅನುಮಾನ
ಎಂದು
ಹೇಳಲಾಗುತ್ತಿದೆ
.
ಈ
ಹಿನ್ನೆಲೆಯಲ್ಲಿ
ಶಾಸಕ
ಆನಂದ್
ಸಿಂಗ್
ಅಪೊಲೋ
ಆಸ್ಪತ್ರೆಯಲ್ಲಿ
ಚಿಕಿತ್ಸೆ
ಪಡೆಯುತ್ತಿದ್ದರು
.
ಇತ್ತ ಗಣೇಶ್ ಬಂಧನಕ್ಕೆ ಪೊಲೀಸರು ಯತ್ನ ಮುಂದುವರಿಸಿದ್ದಾರೆ.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಕಾಂಗ್ರೆಸ್ ಶಾಸಕರು ಕೈಬಿಡಲ್ಲ ಎಂದ ಸಚಿವ
ಸ್ಮಶಾನ ಕಾಯುತ್ತಿದ್ದ 80 ವರ್ಷದ ವೃದ್ಧೆಯ ಮೇಲೆ ಯುವಕರಿಂದ ಗ್ಯಾಂಗ್ ರೇಪ್
ಪುರಾಣ ಪ್ರಸಿದ್ಧ ಹೇಮಗಿರಿ ಜಾತ್ರೆ ಸಂಭ್ರಮ
ಅತೃಪ್ತ ಶಾಸಕರು ಮೋಜು ಮಸ್ತಿಗೆ ಹೋಗಿದ್ದಾರೆ ಎಂದ ಸಚಿವ!
ಹೊಸ ಬಾಂಬ್: ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದ ಸಚಿವ!
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ಎಲ್ಲವನ್ನೂ ನೋಡು
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
ಮುಂದಿನ ಸುದ್ದಿ
ಕಾಂಗ್ರೆಸ್ ಶಾಸಕರು ಕೈಬಿಡಲ್ಲ ಎಂದ ಸಚಿವ
Show comments