Array
(
[0] => stdClass Object
(
[Language] => stdClass Object
(
[Code] => kn
[Name] => ಕನ್ನಡ
[EnglishName] => Kannada
[Site] => https://kannada.webdunia.com
)
[Languages] => Array
(
[0] => stdClass Object
(
[Code] => hi
[Name] => हिन्दी
[EnglishName] => Hindi
[Site] => https://hindi.webdunia.com
)
[1] => stdClass Object
(
[Code] => en
[Name] => English
[EnglishName] => English
[Site] => https://english.webdunia.com
)
[2] => stdClass Object
(
[Code] => ta
[Name] => தமிழ்
[EnglishName] => Tamil
[Site] => https://tamil.webdunia.com
)
[3] => stdClass Object
(
[Code] => mr
[Name] => मराठी
[EnglishName] => Marathi
[Site] => https://marathi.webdunia.com
)
[4] => stdClass Object
(
[Code] => te
[Name] => తెలుగు
[EnglishName] => Telugu
[Site] => https://telugu.webdunia.com
)
[5] => stdClass Object
(
[Code] => ml
[Name] => മലയാളം
[EnglishName] => Malayalam
[Site] => https://malayalam.webdunia.com
)
[6] => stdClass Object
(
[Code] => kn
[Name] => ಕನ್ನಡ
[EnglishName] => Kannada
[Site] => https://kannada.webdunia.com
)
[7] => stdClass Object
(
[Code] => gu
[Name] => ગુજરાતી
[EnglishName] => Gujarati
[Site] => https://gujarati.webdunia.com
)
)
[Type] => Header
)
[1] => stdClass Object
(
[Items] => Array
(
[0] => stdClass Object
(
[Text] => ಸುದ್ದಿಗಳು
[DefaultCategoryID] =>
[DefaultUrl] => /latest-kannada-news
[Items] => Array
(
[0] => stdClass Object
(
[Text] => ರಾಷ್ಟ್ರೀಯ
[DefaultCategoryID] =>
[DefaultUrl] => /national-news-in-kannada
[Items] => Array
(
)
[Urls] => Array
(
[0] => /national-news-in-kannada
)
[Type] => MenuItem
)
[1] => stdClass Object
(
[Text] => ಅಂತಾರಾಷ್ಟ್ರೀಯ
[DefaultCategoryID] =>
[DefaultUrl] => /international-news-in-kannada
[Items] => Array
(
)
[Urls] => Array
(
[0] => /international-news-in-kannada
)
[Type] => MenuItem
)
[2] => stdClass Object
(
[Text] => ಕರ್ನಾಟಕ ಸುದ್ದಿ
[DefaultCategoryID] =>
[DefaultUrl] => /karnataka-news
[Items] => Array
(
)
[Urls] => Array
(
[0] => /karnataka-news
)
[Type] => MenuItem
)
[3] => stdClass Object
(
[Text] => ಪ್ರಚಲಿತ
[DefaultCategoryID] =>
[DefaultUrl] => /current-affairs
[Items] => Array
(
)
[Urls] => Array
(
[0] => /current-affairs
)
[Type] => MenuItem
)
)
[Urls] => Array
(
[0] => /latest-kannada-news
)
[Type] => MenuItem
)
[1] => stdClass Object
(
[Text] => ಸ್ಯಾಂಡಲ್ ವುಡ್
[DefaultCategoryID] =>
[DefaultUrl] => /kannada-cinema
[Items] => Array
(
[0] => stdClass Object
(
[Text] => ಸುದ್ದಿ/ಗಾಸಿಪ್
[DefaultCategoryID] =>
[DefaultUrl] => /kannada-cinema-news
[Items] => Array
(
)
[Urls] => Array
(
[0] => /kannada-cinema-news
)
[Type] => MenuItem
)
[1] => stdClass Object
(
[Text] => ಬಾಲಿವುಡ್
[DefaultCategoryID] =>
[DefaultUrl] => /bollywood-news-in-kannada
[Items] => Array
(
)
[Urls] => Array
(
[0] => /bollywood-news-in-kannada
)
[Type] => MenuItem
)
[2] => stdClass Object
(
[Text] => ಇನ್ನಷ್ಟು ಹಾಸ್ಯ.
[DefaultCategoryID] =>
[DefaultUrl] => /jokes-in-kannada#262
[Items] => Array
(
)
[Urls] => Array
(
[0] => /jokes-in-kannada#262
)
[Type] => MenuItem
)
[3] => stdClass Object
(
[Text] => ಪ್ರವಾಸೋದ್ಯಮ
[DefaultCategoryID] =>
[DefaultUrl] => /tourism-in-kannada
[Items] => Array
(
)
[Urls] => Array
(
[0] => /tourism-in-kannada
)
[Type] => MenuItem
)
)
[Urls] => Array
(
[0] => /kannada-cinema
)
[Type] => MenuItem
)
[2] => stdClass Object
(
[Text] => ವ್ಯವಹಾರ
[DefaultCategoryID] =>
[DefaultUrl] => /business-in-kannada
[Items] => Array
(
[0] => stdClass Object
(
[Text] => ವ್ಯವಹಾರ
[DefaultCategoryID] =>
[DefaultUrl] => /business-in-kannada#256
[Items] => Array
(
)
[Urls] => Array
(
[0] => /business-in-kannada#256
)
[Type] => MenuItem
)
[1] => stdClass Object
(
[Text] => ವಾಣಿಜ್ಯ ಸುದ್ದಿ
[DefaultCategoryID] =>
[DefaultUrl] => /kannada-business-news
[Items] => Array
(
)
[Urls] => Array
(
[0] => /kannada-business-news
)
[Type] => MenuItem
)
[2] => stdClass Object
(
[Text] => ಷೇರುಸೂಚ್ಯಂಕ
[DefaultCategoryID] =>
[DefaultUrl] => /sensex
[Items] => Array
(
)
[Urls] => Array
(
[0] => /sensex
)
[Type] => MenuItem
)
)
[Urls] => Array
(
[0] => /business-in-kannada
)
[Type] => MenuItem
)
[3] => stdClass Object
(
[Text] => ಜನಪ್ರಿಯ
[DefaultCategoryID] =>
[DefaultUrl] => http://m.kannada.webdunia.com/trending
[Items] => Array
(
)
[Urls] => Array
(
[0] => http://m.kannada.webdunia.com/trending
)
[Type] => MenuItem
)
[4] => stdClass Object
(
[Text] => ಕ್ರಿಕೆಟ್
[DefaultCategoryID] =>
[DefaultUrl] => /cricket-news-updates
[Items] => Array
(
)
[Urls] => Array
(
[0] => /cricket-news-updates
)
[Type] => MenuItem
)
[5] => stdClass Object
(
[Text] => ಇನ್ನಷ್ಟು ಹಾಸ್ಯ
[DefaultCategoryID] =>
[DefaultUrl] => /jokes-in-kannada
[Items] => Array
(
[0] => stdClass Object
(
[Text] => ಜೋಕ್ ಜೋಕ್
[DefaultCategoryID] =>
[DefaultUrl] => /kannada-jokes
[Items] => Array
(
)
[Urls] => Array
(
[0] => /kannada-jokes
)
[Type] => MenuItem
)
[1] => stdClass Object
(
[Text] => ಗಂಡು-ಹೆಣ್ಣು
[DefaultCategoryID] =>
[DefaultUrl] => /man-woman-jokes
[Items] => Array
(
)
[Urls] => Array
(
[0] => /man-woman-jokes
)
[Type] => MenuItem
)
[2] => stdClass Object
(
[Text] => ಮಕ್ಕಳ ಜೋಕ್
[DefaultCategoryID] =>
[DefaultUrl] => /kids-jokes-in-kannada
[Items] => Array
(
)
[Urls] => Array
(
[0] => /kids-jokes-in-kannada
)
[Type] => MenuItem
)
)
[Urls] => Array
(
[0] => /jokes-in-kannada
)
[Type] => MenuItem
)
[6] => stdClass Object
(
[Text] => ಆರೋಗ್ಯ
[DefaultCategoryID] =>
[DefaultUrl] => /health
[Items] => Array
(
[0] => stdClass Object
(
[Text] => ಆರೋಗ್ಯ
[DefaultCategoryID] =>
[DefaultUrl] => /health#275
[Items] => Array
(
)
[Urls] => Array
(
[0] => /health#275
)
[Type] => MenuItem
)
[1] => stdClass Object
(
[Text] => ಆರೋಗ್ಯ ಟಿಪ್ಸ್
[DefaultCategoryID] =>
[DefaultUrl] => /health-tips-in-kannada
[Items] => Array
(
)
[Urls] => Array
(
[0] => /health-tips-in-kannada
)
[Type] => MenuItem
)
[2] => stdClass Object
(
[Text] => ಲೇಖನಗಳು
[DefaultCategoryID] =>
[DefaultUrl] => /health-article-in-kannada
[Items] => Array
(
)
[Urls] => Array
(
[0] => /health-article-in-kannada
)
[Type] => MenuItem
)
)
[Urls] => Array
(
[0] => /health
)
[Type] => MenuItem
)
[7] => stdClass Object
(
[Text] => ಫೋಟೋ ಗ್ಯಾಲರಿ
[DefaultCategoryID] =>
[DefaultUrl] => /photo-gallery/
[Items] => Array
(
)
[Urls] => Array
(
[0] => /photo-gallery/
)
[Type] => MenuItem
)
[8] => stdClass Object
(
[Text] => ಜ್ಯೋತಿಷ್ಯ
[DefaultCategoryID] =>
[DefaultUrl] => /astrology-kannada#283
[Items] => Array
(
)
[Urls] => Array
(
[0] => /astrology-kannada#283
)
[Type] => MenuItem
)
[9] => stdClass Object
(
[Text] => ಬಾಲಿವುಡ್
[DefaultCategoryID] =>
[DefaultUrl] => /bollywood-news-in-kannada#284
[Items] => Array
(
)
[Urls] => Array
(
[0] => /bollywood-news-in-kannada#284
)
[Type] => MenuItem
)
[10] => stdClass Object
(
[Text] => ಪ್ರವಾಸೋದ್ಯಮ
[DefaultCategoryID] =>
[DefaultUrl] => /tourism-in-kannada#285
[Items] => Array
(
)
[Urls] => Array
(
[0] => /tourism-in-kannada#285
)
[Type] => MenuItem
)
)
[Type] => NavigationMenu
)
[2] => stdClass Object
(
[ArticleID] => 121093000057
[Title] => ಅಕ್ರಮ ಗೋವುಗಳ ಸಾಗಣೆ ನಡೆಯುತ್ತಿರುವುದಕ್ಕೆ ಅಧಿಕಾರಿಗಳ ನಿರ್ಲಕ್ಷವೇ ಕಾರಣ: ಸಚಿವ ಪ್ರಭು ಚವ್ಹಾಣ್
[LiveContent] => 1
[DateTime] => ಗುರುವಾರ, 30 ಸೆಪ್ಟಂಬರ್ 2021 (20:56 IST)
[DateTimeStr] => 1633015560
[DisplayDateTime] => 1
[AuthorName] => geetha
[AuthorUrl] => /author/geetha-0.html
[DisplayAuthorName] =>
[AuthorThumbnail] =>
[DisplayAuthorImage] =>
[BelowArticle] => Array
(
)
[RelatedArticles] => stdClass Object
(
[Title] => ಸಂಬಂಧಿಸಿದ ಸುದ್ದಿ
[Items] => Array
(
[0] => stdClass Object
(
[ID] => 121092800041
[Title] => ರೇಬೀಸ್ ರೋಗಕ್ಕೆ ರಾಜ್ಯಾದಂತ ಉಚಿತ ಲಸಿಕೆ: ಸಚಿವ ಪ್ರಭು ಚವ್ಹಾಣ್
[Url] => /article/karnataka-news/a-statewide-free-vaccine-for-rabies-minister-prabhu-chauhan-121092800041_1.html
[Description] => ಬೆಂಗಳೂರು: ವಿಶ್ವ ರೇಬೀಸ್ ದಿನಾಚರಣೆ ಅಂಗವಾಗಿ ರಾಜ್ಯದ ಎಲ್ಲ ಪಶು ಆಸ್ಪತ್ರೆಗಳಲ್ಲಿ ಉಚಿತವಾಗಿ ನಾಯಿಗಳಿಗೆ ಲಸಿಕೆ ನೀಡಲಾಗುವುದು ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ವಾಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾಗತಿಕವಾಗಿ ರೇಬೀಸ್ ರೋಗದ ನಿರ್ಮೂಲನೆಗಾಗಿ ಮತ್ತು ಜಾಗೃತಿ ಮೂಡಿಸಲು ಪ್ರತಿ ವರ್ಷ ಸೆಪ್ಟಂಬರ್ 28 ರಂದು ವಿಶ್ವ ರೇಬೀಸ್ ದಿನವನ್ನು ಆಚರಿಸಲಾಗುತ್ತದೆ. ಸಾರ್ವಜನಿಕರಿಗೆ ರೇಬೀಸ್ ರೋಗದ ಕುರಿತು ಅರಿವು ಮೂಡಿಸುವ ಹಾಗೂ ಉಚಿತ ಲಸಿಕೆ ಹಾಕುವ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ರಾಜ್ಯಾದ್ಯಂತ 3 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಸಚಿವ ಚೌಹಾಣ್ ಹೇಳಿದ್ದಾರೆ.
ಬೀದರ್ ಜಿಲ್ಲೆಯ ಪಾಲಿಕ್ಲಿನಿಕ್ ನಲ್ಲಿ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಿದ್ದೇನೆ. ಸೆಪ್ಟೆಂಬರ್ 28 ರಿಂದ 30ರ ವರೆಗೆ 3 ದಿನಗಳ ಕಾಲ ಉಚಿತ ಲಸಿಕೆ ನೀಡಲಾಗುತ್ತದೆ. ಮನೆಯಲ್ಲಿನ ಮುದ್ದು ಪ್ರಾಣಿಗಳು ಎಂದು ಪರಿಗಣಿಸ್ಪಡುವ ನಾಯಿಗಳ ಆರೋಗ್ಯದ ದೃಷ್ಟಿಯಿಂದ ನಿಮ್ಮ ಹತ್ತಿರದ ಪಶು ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿ ಲಸಿಕೆ ಹಾಕಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಪಶುವೈದ್ಯಾಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
[Thumb] => https://nonprod-media.webdunia.com/public_html/_media/kn/img/article/2021-09/28/thumb/1_1/1632829242-7017.jpeg
[DateTime] => 1632828900
[DateTimeAgo] =>
[ShareUrl] => http://kannada.webdunia.com/article/karnataka-news/a-statewide-free-vaccine-for-rabies-minister-prabhu-chauhan-121092800041_1.html
[Type] => related
)
[1] => stdClass Object
(
[ID] => 121093000056
[Title] => ನೂತನ ಎನ್ಇಪಿ ಪಠ್ಯದಲ್ಲಿ ಇಸ್ರೋ ಮತ್ತು ಬಾಹ್ಯಾಕಾಶ ವಿಜ್ಞಾನದ ಅಂಶಗಳ ಅಳವಡಿಕೆ
[Url] => /article/karnataka-news/implementation-of-isro-and-space-science-aspects-in-the-new-nep-text-minister-bc-nagesh-121093000056_1.html
[Description] => ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಸಾರ ರಚನೆಯಾಗುವ ನೂತನ ಪಠ್ಯಕ್ರಮದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಸಾಧನೆಗಳು, ಯೋಜನೆಗಳ ವಿಚಾರಗಳನ್ನು ಸೇರ್ಪಡೆಗೊಳಿಸಲು ಇಸ್ರೋದಿಂದ ಸಲಹೆ ಸೂಚನೆಗಳನ್ನು ಪಡೆಯಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ನಗರದ ನ್ಯೂ ಬಿಇಎಲ್ ರಸ್ತೆಯಲ್ಲಿರುವ ಇಸ್ರೋ ಅಂತರಿಕ್ಷ ಭವನದಲ್ಲಿ ಬುಧವಾರ ಇಸ್ರೋ ಅಧ್ಯಕ್ಷ ಡಾ. ಕೆ. ಶಿವನ್ ಹಾಗೂ ಹಿರಿಯ ವಿಜ್ಞಾನಿಗಳು ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿ ಸಚಿವ ನಾಗೇಶ್ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಬಿ.ಸಿ ನಾಗೇಶ್ ವಿಜ್ಞಾನ-ತಂತ್ರಜ್ಞಾನ, ಕೌಶಲ್ಯಾಧಾರಿತ ಶಿಕ್ಷಣ, ಸಂಶೋಧನೆ ಮತ್ತು ಅಭಿವೃದ್ಧಿ, ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ, ಮನೋಭಾವ ಮೂಡಿಸುವುದರ ಮೇಲೆ ಭಾರತದ ಭವಿಷ್ಯವಿದೆ. ಶಾಲಾ ಶಿಕ್ಷಣದಲ್ಲಿ ಸರಳವಾಗಿ ಅರ್ಥವಾಗುವಂತೆ ವಿಜ್ಞಾನ, ಗಣಿತವನ್ನು ಪಾಠ ಮಾಡಬೇಕು. ಮಕ್ಕಳಲ್ಲಿ ವಿಜ್ಞಾನದ ಕುರಿತು ಆಸಕ್ತಿ ಮತ್ತು ಕುತೂಹಲ ಮೂಡಿಸುವ ಶಿಕ್ಷಣಕ್ಕೆ ಒತ್ತು ನೀಡಬೇಕಿದೆ ಎಂದು ಡಾ. ಕೆ. ಶಿವನ್ ಹಲವು ಕಾರ್ಯಕ್ರಮಗಳಲ್ಲಿ ಹೇಳಿದ್ದಾರೆ. ಹೀಗಾಗಿ, ಡಾ.ಕೆ ಶಿವನ್ ರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಯಿತು. ರಾಜ್ಯದಲ್ಲಿ ಎನ್ಇಪಿ ಜಾರಿಗೆ ಅಗತ್ಯವಾದ ಎಲ್ಲ ರೀತಿಯ ಸಲಹೆ, ಸೂಚನೆ, ಮಾರ್ಗದರ್ಶನವನ್ನು ನೀಡಿ ಸಹಕಾರ ನೀಡುವ ಭರವಸೆಯನ್ನು
[Thumb] => https://nonprod-media.webdunia.com/public_html/_media/kn/img/article/2021-09/30/thumb/1_1/1633015453-5532.jpeg
[DateTime] => 1633015200
[DateTimeAgo] =>
[ShareUrl] => http://kannada.webdunia.com/article/karnataka-news/implementation-of-isro-and-space-science-aspects-in-the-new-nep-text-minister-bc-nagesh-121093000056_1.html
[Type] => related
)
[2] => stdClass Object
(
[ID] => 121093000055
[Title] => ರಾಜ್ಯ ಸರ್ಕಾರಿ ನೌಕರಿ ಕೊಡಿಸಿವುದಾಗಿ ನಂಬಿಸಿ ವಂಚನೆ ಪ್ರಕರಣ: ಮಹಿಳಾ ಎಸ್.ಡಿ.ಎ ಅರೆಸ್ಟ್
[Url] => /article/karnataka-news/fraud-state-s-sda-arrest-121093000055_1.html
[Description] => ಬೆಂಗಳೂರು: ಗ್ರಾಮಾಂತರ ಎಸ್ಪಿ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಾ ರಾಜ್ಯ ಸರ್ಕಾರಿ ಕೆಲಸ ಕೊಡಿಸುವುದಾಗಿ ಜನರಿಗೆ ವಂಚಿಸುತ್ತಿದ್ದ ಮಹಿಳಾ ಸೆಕೆಂಡ್ ಡಿವಿಷನ್ ಅಸಿಸ್ಟೆಂಟ್ (ಎಸ್.ಡಿ.ಎ) ಒಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ.
ವಿಧಾನಸೌಧ ಠಾಣೆಯಲ್ಲಿ ಎಫ್.ಐ.ಆರ್:
ಮಂಜುನಾಥ್ ಎಂಬುವವರು ನೀಡಿದ ದೂರಿನ ಮೇರೆಗೆ ಎಫ್.ಐ.ಆರ್ ದಾಖಲಿಸಿ ವಸಂತನಗರದಲ್ಲಿರುವ ರೂರಲ್ ಎಸ್ಪಿ ಕಚೇರಿಯಲ್ಲಿ ಸೆಕೆಂಡ್ ಡಿವಿಷನ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿರು ಶ್ರೀಲೇಖಾ ನನ್ನು ವಿಧಾನಸೌಧ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ರಾಜ್ಯ ಸರ್ಕಾರಿ ನೌಕರಿಯ ಹೆಸರಲ್ಲಿ ವಂಚನೆ:
ಕೆ.ಎಸ್.ಆರ್.ಟಿ.ಸಿ ಡ್ರೈವರ್, ಕಂಡಕ್ಟರ್, ಎಫ್.ಡಿ.ಎ, ಎಸ್.ಡಿ.ಎ, ಕೆ.ಪಿ.ಎಸ್.ಇ ಸೇರಿ ರಾಜ್ಯ ಸರ್ಕಾರದ ಎಲ್ಲಾ ವಿಭಾಗದಲ್ಲೂ ಕೆಲಸ ಕೊಡಿಸುವುದಾಗಿ ಈಕೆ ವಂಚಿಸುತ್ತಿದ್ದಳು ಎಂದು ತಿಳಿದು ಬಂದಿದೆ.
ಮೂವರ ಕಾಂಬೋ:
ಈಕೆಗೆ ರಾಧಾ ಉಮೇಶ್ ಮತ್ತು ಸಂಪತ್ ಕುಮಾರ್ ಇಬ್ಬರೂ ಸಾಥ್ ನೀಡುತ್ತಿದ್ದರು. ಮೂವರು ಸರ್ಕಾರಿ ಕೆಲಸ ಕೊಡಿಸುವುದಾಗಿ ಹಲವರಿಗೆ ಸುಮಾರು 1.61 ಕೋಟಿ ರೂ ಹೆಚ್ಚು ವಂಚನೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
[Thumb] => https://nonprod-media.webdunia.com/public_html/_media/kn/img/article/2021-09/30/thumb/1_1/1633015167-3501.jpeg
[DateTime] => 1633014660
[DateTimeAgo] =>
[ShareUrl] => http://kannada.webdunia.com/article/karnataka-news/fraud-state-s-sda-arrest-121093000055_1.html
[Type] => related
)
[3] => stdClass Object
(
[ID] => 121093000054
[Title] => ರಾಜ್ಯ ಸರ್ಕಾರಿ ನೌಕರಿ ಆಮಿಷ ಒಡ್ಡಿ ವಂಚನೆ ಪ್ರಕರಣ
[Url] => /article/karnataka-news/state-government-employee-amy-oddy-fraud-121093000054_1.html
[Description] => ಬೆಂಗಳೂರು:ರಾಜ್ಯ ಸರ್ಕಾರಿ ಸಚಿವಾಲಯದ ಒಳಾಡಳಿತ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಸುಮಾರು 50 ಕ್ಕೂ ಹೆಚ್ಚು ಮಂದಿಯಿಂದ 1.61 ಕೋಟಿ ರೂಪಾಯಿ ಪಡೆದು ನಕಲಿ ಆದೇಶ ಪತ್ರಗಳನ್ನು ನೀಡಿ ವಂಚಿಸಿದ್ದ ಇಬ್ಬರು ಸರ್ಕಾರಿ ನೌಕರರನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸರ್ಕಾರದ ಒಳಾಡಳಿತ ಇಲಾಖೆಯಲ್ಲಿ ಕಡತ ನಿರ್ವಾಹಕರಾದ ಶ್ರೀಲೇಖಾ ಮತ್ತು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಮೋಹನ್ ಅಲಿಯಾಸ್ ಸಂಪತ್ ಕುಮಾರ್ ರನ್ನು ಬುಧವಾರ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಮೊತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು ಪೊಲೀಸರು ಆಕೆಯ ಪತ್ತೆಗೆ ಬಲೆ ಬೀಸಿದ್ದಾರೆ.
2019ನೆ ಸಾಲಿನ ಮಾರ್ಚ್‌ನಲ್ಲಿ ಕೆಪಿಸಿಸಿ ಕಾರ್ಮಿಕ ವಿಭಾಗದ ಉಪಾಧ್ಯಕ್ಷರೆಂದು ಪರಿಚಯಿಸಿಕೊಂಡ ರಾಧಾ ಉಮೇಶ್ ಎನ್ನುವವರು ತಮಗೆ ಕಾರ್ಮಿಕರಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡಿಕೊಡುತ್ತೇನೆ ಎಂದು ಹೇಳುತ್ತಿದ್ದಾಗ ಗಮನಿಸಿದ ಮಂಜುನಾಥ್ ಎನ್ನುವವರು ತಮಗೆ ಯಾವುದೇ ಉದ್ಯೋಗವಿಲ್ಲದ ಕಾರಣ ಸಚಿವಾಲಯದಲ್ಲಿ ದಿನಗೂಲಿ ನೌಕರರ ಕೆಲಸಕೊಡಿ ಎಂದು ಕೇಳಿದ್ದರು.
ಏಜೆನ್ಸಿ ಕೊಡಿಸಲು ತುಂಬಾ ಹಣ ಖರ್ಚಾಗುತ್ತದೆ ಎಂದು ಹೇಳಿ ಮಂಜುನಾಥ್ ರಿಂದ 4 ಕಂತುಗಳಲ್ಲಿ 15 ಲಕ್ಷ ರೂ.ಗಳನ್ನು ಪಡೆದುಕೊಂಡಿದ್ದರು. ನಂತರ ಈ ಬಗ್ಗೆ ಮಂಜುನಾಥ್ ಕೇಳಿದಾಗ, ತಮಗೆ ಸರ್ಕಾರಿ ಓಡಾಳಿತ ಇಲಾಖೆಯಲ್ಲಿ ಕಡತ ನಿರ್ವಾಹಕರಾಗಿರುವ ಶ್ರೀಲೇಖಾ ಎಂಬುವವರ ಪರಿಚಯವಿದೆ, ಅವರು ನಿಮ್ಮ ಏಜೆನ್ಸಿ
[Thumb] =>
[DateTime] => 1633014000
[DateTimeAgo] =>
[ShareUrl] => http://kannada.webdunia.com/article/karnataka-news/state-government-employee-amy-oddy-fraud-121093000054_1.html
[Type] => related
)
[4] => stdClass Object
(
[ID] => 121093000053
[Title] => ಹೃದಯ ಪರೀಕ್ಷೆ ನಡೆಸಲು ನಿಮ್ಮ ಮನೆ ಬಾಗಿಲಿಗೇ ಬರಲಿದೆ ಮೊಬೈಲ್ ವಾಹನ!
[Url] => /article/karnataka-news/mobile-vehicle-coming-to-your-doorstep-for-a-heart-test-121093000053_1.html
[Description] => ಫೋರ್ಟಿಸ್ ಆಸ್ಪತ್ರೆ ವತಿಯಿಂದ ಹಾರ್ಟ್ ಚೆಕಪ್ ಮೊಬೈಲ್ ವ್ಯಾನ್ ಉದ್ಘಾಟಿಸಿದ ಡಾ. ವಿವೇಕ್ ಜವಳಿ
ಬೆಂಗಳೂರು: ನಿಮಗೆ ಹೃದಯ ಸಮಸ್ಯೆ ಇದೆಯೇ, ಆಸ್ಪತ್ರೆಗೆ ತೆರಳಿ ಹೃದಯ ಪರೀಕ್ಷೆ ಮಾಡಿಸಲು ಭಯವೇ? ಹಾಗಿದ್ದರೆ ಹಾರ್ಟ್ ಚೆಕಪ್ ಮಾಡಲು ಮೊಬೈಲ್ ವ್ಯಾನ್ ನಿಮ್ಮ ಮನೆ ಬಾಗಿಲಿಗೆ ಬರಲಿದೆ!
ಹೌದು, ಫೋರ್ಟಿಸ್ ಆಸ್ಪತ್ರೆಯು ವಿಶ್ವ ಹೃದಯ ದಿನದ ಅಂಗವಾಗಿ "ರೂಟ್‌ನಂ-15" ಎಂಬ ಶೀರ್ಷಿಕೆಯಡಿಯಲ್ಲಿ, ಹಾರ್ಟ್ ಚೆಕಪ್ ಮೊಬೈಲ್ ವ್ಯಾನ್‌ನನ್ನು ರಸ್ತೆಗಿಳಿಸಿದೆ. ಈ ವಾಹವನ್ನು ಬುಧವಾರ ಕಾರ್ಡಿಯಾಕ್ ಸೈಸನ್ ವಿಭಾಗದ ಮುಖ್ಯಸ್ಥರಾದ ಡಾ.ವಿವೇಕ್ ಜವಳಿ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಪ್ರತಿ ವರ್ಷ ವಿಶ್ವದಲ್ಲಿ 2 ಕೋಟಿಗೂ ಅಧಿಕ ಮಂದಿ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಇದರಲ್ಲಿ ಭಾರತದಲ್ಲಿಯೇ ಶೇ.60 ರಷ್ಟು ಪ್ರಮಾಣ ಇರುವುದು ಆತಂಕಕಾರಿ ವಿಷಯ. ಬಹುತೇಕರಿಗೆ ಹೃದಯಾಘಾತದ ಬಗ್ಗೆ ಅರಿವಿನ ಕೊರತೆಯಿಂದ ಹೃದಯ ಪರೀಕ್ಷೆ ಮಾಡಿಸಿಕೊಳ್ಳುವ ಗೋಜಿಗೇ ಹೋಗುವುದಿಲ್ಲ. ಇದರಿಂದ ಹೃದಯಾಘಾತದ ಪ್ರಮಾಣ ಹೆಚ್ಚಳವಾಗುತ್ತಿದೆ. ಜೊತೆಗೆ ಬದಲಾದ ಜೀವನ ಶೈಲಿ ಹಾಗೂ ಆಹಾರ ಕ್ರಮದಿಂದಲೂ ಹೃದಯಾಘಾತದ ಪ್ರಮಾಣ ಹೆಚ್ಚಳವಾಗಿದೆ. ಅದರಲ್ಲೂ ಶೇ.25 ರಷ್ಟು ಮಹಿಳೆಯರಲ್ಲಿ ಹೆಚ್ಚಳವಾಗುತ್ತಿದೆ. ಹೀಗಾಗಿ ನಮ್ಮಆಸ್ಪತ್ರೆ ವತಿಯಿಂದ ಹೃದಯದ ಸಮಸ್ಯೆ ಇರುವರಿಗೆ ಅವರ ಮನೆ ಬಾಗಿಲಲ್ಲೇ ಪರೀಕ್ಷೆ ನಡೆಸಿ ಸೂಕ್ತ ಚಿಕಿತ್ಸೆ ನೀಡುವ ಉದ್ದ
[Thumb] => https://nonprod-media.webdunia.com/public_html/_media/kn/img/article/2019-09/22/thumb/1_1/1569123167-7843.jpg
[DateTime] => 1633013580
[DateTimeAgo] =>
[ShareUrl] => http://kannada.webdunia.com/article/karnataka-news/mobile-vehicle-coming-to-your-doorstep-for-a-heart-test-121093000053_1.html
[Type] => related
)
)
[Type] => RelatedArticles
)
[CategoryName] => ಸುದ್ದಿಗಳು
[ModificationDateTime] => ಗುರುವಾರ, 30 ಸೆಪ್ಟಂಬರ್ 2021 (20:59 IST)
[ModificationDateTimeStr] => 1633015779
[Thumbnail] => https://nonprod-media.webdunia.com/public_html/_media/kn/img/article/2021-09/28/thumb/5_4/1632829242-7017.jpeg
[SubHeading] =>
[ArticleType] => article
[WorkflowStatus] => published
[Type] => Article
[Url] => http://kannada.webdunia.com/article/karnataka-news/minister-prabhu-chauhan-blames-officials-for-negligence-121093000057_1.html
[ShortUrl] => https://tinyurl.com/yfyrp5x9
[CategoryID] => 1010103000
[Contents] => Array
(
[0] => stdClass Object
(
[Path] => https://nonprod-media.webdunia.com/public_html/_media/kn/img/article/2021-09/28/full/1632829242-7017.jpeg
[Type] => Image
)
[1] => stdClass Object
(
[Html] => ಬೆಂಗಳೂರು: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಸಮರ್ಪಕವಾಗಿ ಅನುಷ್ಟಾನವಾಗುವಲ್ಲಿ ಇಲಾಖೆಯ ಅಧಿಕಾರಿಗಳು ಹೆಚ್ಚು ಆಸಕ್ತಿ ತೋರಬೇಕು, ಅಕ್ರಮ ಗೋವುಗಳ ಸಾಗಣೆ ನಡೆಯುತ್ತಿರುವುದಕ್ಕೆ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದರು.
[Type] => FreeHtml
)
[2] => stdClass Object
(
[Type] => AdSpace
[Index] => 1
)
[3] => stdClass Object
(
[Html] =>
ಹೆಬ್ಬಾಳದ ಪಶುಪಾಲನಾ ಭವನದಲ್ಲಿ ಪಶುಸಂಗೋಪನೆ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಚಿವ ಚವ್ಹಾಣ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ರಾಜ್ಯದಲ್ಲಿ ಗೋಹತ್ಯೆ ನಿಷೇಧದ ನಡುವೆ ಅಕ್ರಮ ಗೋವುಗಳ ಸಾಗಣೆ ನಡೆಯುತ್ತಿರುವುದಕ್ಕೆ ಅಧಿಕಾರಿಗಳ ನಿರ್ಲಕ್ಷವೇ ಕಾರಣ. ಗೋವು ಕೇವಲ ನಮ್ಮ ಸಂಸ್ಕೃತಿಯ ಭಾಗವಲ್ಲ ರೈತನ ಜೀವನಾಧಾರ, ಪರಿಸರ ವ್ಯವಸ್ಥೆಯಲ್ಲಿ, ಮಾನವನ ಜೀವನದಲ್ಲಿ ಗೋವಿನ ಪಾತ್ರ ಬಹುದೊಡ್ಡದಿದೆ, ಗೋ ಸಂರಕ್ಷಣೆ ಜವಾಬ್ದಾರಿಯಿಂದ ನಿರ್ವಹಿಸಿ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
[Type] => FreeHtml
)
[4] => stdClass Object
(
[Html] =>
ಗೋವುಗಳ ಆರೋಗ್ಯಕ್ಕೆ ಒತ್ತು ನೀಡಿ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅಧಿಕಾರಿಗಳು ಗೋವುಗಳ ಆರೋಗ್ಯದ ಬಗ್ಗೆ ಸೂಕ್ಷ್ಮವಾಗಿ ಗಮನಹರಿಸಿ. ಕಾಲುಬಾಯಿ ರೋಗದಿಂದ ಕರ್ನಾಟಕವನ್ನು ಮುಕ್ತಗೊಳಿಸಲು ಶ್ರಮವಹಿಸಿ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
[Type] => FreeHtml
)
[5] => stdClass Object
(
[Type] => AdSpace
[Index] => 2
)
[6] => stdClass Object
(
[Html] =>
ಗೋವುಗಳಲ್ಲಿ ಇತ್ತೀಚೆಗೆ ವ್ಯಾಪಕವಾಗಿ ರೋಗಗಳು ಕಂಡುಬರುತ್ತಿವೆ. ಗೋವು ರೈತರ ಆದಾಯದ ಮೂಲ ಆಗಿರುವುದರಿಂದ ಅವುಗಳ ಆರೋಗ್ಯದ ರಕ್ಷಣೆಯ ಸಂಪೂರ್ಣ ಜವಾಬ್ದಾರಿ ನಮ್ಮ ಮೇಲಿದೆ. ಚಿಕಿತ್ಸೆ ಕುರಿತಾಗಿ ಪ್ರಾಣಿ ಕಲ್ಯಾಣ ಸಹಾಯವಾಣಿಗೆ ಬರುತ್ತಿರುವ ಕರೆಗಳನ್ನು ಗಂಭೀರವಾಗಿ ಪರಿಗಣಿಸಿ ಚಿಕಿತ್ಸೆ ನೀಡಲು ಮುಂದಾಗಿ. ರೋಗ ಕಂಡುಬಂದ ಎಲ್ಲಾ ಪ್ರದೇಶದಲ್ಲಿ ಆದ್ಯತೆ ಮೇಲೆ ರಿಂಗ್ ವ್ಯಾಕ್ಸಿನ್ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
[Type] => FreeHtml
)
[7] => stdClass Object
(
[Type] => AdSpace
[Index] => 3
)
[8] => stdClass Object
(
[Html] =>
ಜಿಲ್ಲೆಗೊಂದು ಗೋಶಾಲೆ:
ರಾಜ್ಯದಲ್ಲಿ ಗೋಹತ್ಯೆ ನೀಷೇಧ ಜಾರಿಯಾದ ನಂತರ ಗೋವುಗಳ ಸಂರಕ್ಷಣೆಗೆ ಇಲಾಖೆ ಬದ್ಧವಾಗಿದ್ದು ಜಿಲ್ಲೆಗೊಂದು ಗೋಶಾಲೆ ತೆರೆಯಲು ಇಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಗೋಮಾಳವನ್ನು ಇಲಾಖೆಯ ಸುಪರ್ದಿಗೆ ಪಡೆಯುವ ಕಾರ್ಯ ಜಿಲ್ಲೆಗಳಲ್ಲಿ ನಡೆದಿದ್ದು ಶೀಘ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಚರ್ಚೆ ಮಾಡಿ ಗೋಶಾಲೆಗಳ ಉದ್ಘಾಟನೆ ಮಾಡಲಾಗುವುದು. ಸದ್ಯ ಕೆಲವು ಜಿಲ್ಲೆಗಳಲ್ಲಿ ಗೋಶಾಲೆಗಳ ಜಮೀನಿನ ಹಸ್ತಾಂತರ ಬಾಕಿ ಇದ್ದು ಇಲಾಖೆಯ ಕಾರ್ಯದರ್ಶೀ,ಆಯುಕ್ತರು ಹಾಗೂ ಉಪನಿರ್ದೇಶಕರ ಹೆಚ್ಚು ವೇಗದಲ್ಲಿ ಗೋಶಾಲೆ ತೆರೆಯುವ ಕಾರ್ಯ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು
[Type] => FreeHtml
)
[9] => stdClass Object
(
[Type] => AdSpace
[Index] => 4
)
[10] => stdClass Object
(
[Html] =>
ಇಲಾಖೆಯ ಯೋಜನೆಗಳ ಅರಿವು ಅಧಿಕಾರಿಗಳಿಗೆ ಇರಲಿ:
ಪಶುಸಂಗೋಪನೆ ಇಲಾಖೆಯ ಎಲ್ಲ ಯೋಜನೆಗಳು ಅಧಿಕಾರಿಗಳು ಜನಸಾಮಾನ್ಯರಿಗೆ ತಲುಪುವಂತೆ ನೋಡಿಕೊಳ್ಳಬೇಕು. ಇದಕ್ಕೂ ಮೊದಲು ಅಧಿಕಾರಿಗಳಿಗೆ ಯೋಜನೆಗಳ ಸಮರ್ಪಕವಾದ ಮಾಹಿತಿ ಇರಬೇಕು, ಇಲ್ಲವಾದಲ್ಲಿ ಯೋಜನೆ ಅನುಷ್ಠಾನದಲ್ಲಿ ಹಿನ್ನಡೆಯಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
[Type] => FreeHtml
)
[11] => stdClass Object
(
[Type] => AdSpace
[ShowFacebookAd] => 1
[Index] => 5
)
[12] => stdClass Object
(
[Html] =>
ಅನುಗ್ರಹ ಯೋಜನೆಯ ಪರಿಹಾರ ವಿಳಂಬಕ್ಕೆ ಅಸಮಾಧಾನ:
ಅನುಗ್ರಹ ಯೋಜನೆಯ ಹಣ ಬಿಡುಗಡೆಯಾದರೂ ಅಧಿಕಾರಿಗಳ ನಿರ್ಲಕ್ಷದಿಂದ ಫಲಾನುಭವಿಗಳಿಗೆ ಪರಿಹಾರ ದೊರಕದಿರುವುದಕ್ಕೆ ಎಲ್ಲಾ ಜಿಲ್ಲೆಯ ಜನಪ್ರತಿನಿಧಿಗಳ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಸಚಿವ ಚವ್ಹಾಣ್ ಸಭೆಯಲ್ಲಿ ಅಧಿಕಾರಿಗಳ ಮೇಲೆ ಕೆಂಡಾಮಂಡಲರಾದರು.
[Type] => FreeHtml
)
[13] => stdClass Object
(
[Type] => AdSpace
[Index] => 6
)
[14] => stdClass Object
(
[Html] =>
ಅನುಗ್ರಹ ಯೋಜನೆಗೆ ಈಗಾಗಲೇ ಒಟ್ಟು 39 ಕೋಟಿ ರೂ ಬಿಡುಗಡೆ ಆಗಿದ್ದು,ರಾಜ್ಯದ ಎಲ್ಲ ಫಲಾನುಭವಿಗಳಿಗೆ ಶೀಘ್ರವಾಗಿ ಪರಿಹಾರ ತಲುಪುವಂತೆ ನೋಡಿಕೊಳ್ಳಿ ಇಲ್ಲವಾದಲ್ಲಿ ಶಿಸ್ತುಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದರು.
[Type] => FreeHtml
)
[15] => stdClass Object
(
[Type] => AdSpace
[Index] => 7
)
[16] => stdClass Object
(
[Html] =>
ಸದ್ಯ ರೂ.25 ಕೋಟಿ ಡಿಬಿಟಿ ಮೂಲಕ ಫಲಾನುಭವಿಗಳಿಗೆ ನೀಡಲಾಗಿದ್ದು ಬಾಕಿ ಉಳಿದ ರೂ.೧೫ ಕೋಟಿ ಪರಿಹಾರವನ್ನು ಶೀಘ್ರದಲ್ಲಿ ನೀಡಲು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
[Type] => FreeHtml
)
[17] => stdClass Object
(
[Html] =>
[Type] => FreeHtml
)
[18] => stdClass Object
(
[Type] => AdSpace
[Index] => 8
)
[19] => stdClass Object
(
[Type] => ArticleHtmlEnd
)
[20] => stdClass Object
(
[Title] => ವೆಬ್ದುನಿಯಾವನ್ನು ಓದಿ
[ViewAllUrl] => /
[IsAd] => 1
[Pages] => Array
(
[0] => stdClass Object
(
[Title] => ಸುದ್ದಿಗಳು
[Url] => /latest-kannada-news
)
[1] => stdClass Object
(
[Title] => ಸ್ಯಾಂಡಲ್ ವುಡ್
[Url] => /kannada-cinema
)
[2] => stdClass Object
(
[Title] => ಕ್ರಿಕೆಟ್ ಸುದ್ದಿ
[Url] => /cricket-news-updates
)
[3] => stdClass Object
(
[Title] => ಜ್ಯೋತಿಷ್ಯ
[Url] => /astrology-kannada
)
[4] => stdClass Object
(
[Title] => ಜನಪ್ರಿಯ..
[Url] => /trending
)
)
[Type] => KeywordCloud
)
[21] => stdClass Object
(
[Html] =>
[Type] => FreeHtml
[IsAd] => 1
)
)
[PlaceName] => bangalore
[AdSettings] => Array
(
[0] => 1
[1] => 2
[2] => 3
[3] => 4
)
[AdSettingsFile] => 0
)
[3] => stdClass Object
(
[Script] => //cdn.taboola.com/libtrc/webdunia-network/loader.js
[Mode] => thumbnails-c
[Placement] => Below Article Thumbnails
[TargetType] => mix
[CountryAlternativeAds] => stdClass Object
(
)
[Type] => Taboola
)
[4] => stdClass Object
(
[Title] => ಓದಲೇಬೇಕು
[ViewAllUrl] =>
[SeeAllText] => ಎಲ್ಲವನ್ನೂ ನೋಡು
[Pages] => Array
(
[0] => stdClass Object
(
[Thumbnail] => https://nonprod-media.webdunia.com/public_html/_media/hi/img/article/2024-01/02/thumb/5_4/1704166290-3884.jpg
[Title] => ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
[Url] => /article/news-in-kannada/sculptor-arun-yogiraj-sculptor-finalised-for-ayodhya-ramamandir-124010200011_1.html
[Type] => ThumbnailTitleLink
[ArticleID] => 124010200011
[Description] => ಅಯೋಧ್ಯೆ: ಅಯೋಧ್ಯೆಯಲ್ಲಿ ಲೋಕಾರ್ಪಣೆಗೊಳ್ಳಲಿರುವ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಳ‍್ಳಲಿರುವ ಬಾಲ ರಾಮನ ವಿಗ್ರಹಕ್ಕೆ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ನಿರ್ಮಿಸಿದ ಶಿಲ್ಪ ಬಹುತೇಕ ಆಯ್ಕೆಯಾಗಿದೆ ಎನ್ನಲಾಗಿದೆ.
[ShareUrl] => https://kannada.webdunia.com/article/news-in-kannada/sculptor-arun-yogiraj-sculptor-finalised-for-ayodhya-ramamandir-124010200011_1.html
[CategoryName] => ರಾಷ್ಟ್ರೀಯ
[PublishDate] => 2, ಜನವರಿ 2024
[LastUpdateOn] => 1704172949
)
[1] => stdClass Object
(
[Thumbnail] => https://nonprod-media.webdunia.com/public_html/_media/kn/img/article/2017-02/11/thumb/5_4/1486783870-2802.jpg
[Title] => ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
[Url] => /article/karnataka-news/karnataka-ex-minister-anjaneya-compares-siddaramaih-to-lord-rama-124010200005_1.html
[Type] => ThumbnailTitleLink
[ArticleID] => 124010200005
[Description] => ಬೆಂಗಳೂರು: ಅಯೋಧ್ಯೆಯಲ್ಲಿರುವುದು ಬಿಜೆಪಿಯವರ ರಾಮ. ನಮಗೆ ಸಿದ್ದರಾಮಯ್ಯನವರೇ ರಾಮ ಎಂದು ಮಾಜಿ ಸಚಿವ ಆಂಜನೇಯ ಹೇಳಿದ್ದಾರೆ.
[ShareUrl] => https://kannada.webdunia.com/article/karnataka-news/karnataka-ex-minister-anjaneya-compares-siddaramaih-to-lord-rama-124010200005_1.html
[CategoryName] => ಕರ್ನಾಟಕ ಸುದ್ದಿ
[PublishDate] => 2, ಜನವರಿ 2024
[LastUpdateOn] => 1704166821
)
[2] => stdClass Object
(
[Thumbnail] => https://nonprod-media.webdunia.com/public_html/_media/kn/img/article/2018-02/17/thumb/5_4/1518852754-6125.jpg
[Title] => ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
[Url] => /article/news-in-kannada/strong-7-5-magnitude-earthquake-in-japan-124010100035_1.html
[Type] => ThumbnailTitleLink
[ArticleID] => 124010100035
[Description] => ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ. ಜಪಾನ್ನ ಪಶ್ಚಿಮ ಭಾಗದಲ್ಲಿ ಭೂಮಿ ಕಂಪಿಸಿದ್ದು, ಸಮುದ್ರದಲ್ಲಿ 3 ಮೀಟರ್ ಎತ್ತರಕ್ಕೆ ಅಲೆಗಳ ಅಬ್ಬರ ಹೆಚ್ಚಿದೆ.. ಈ ಹಿಂದೆ 2004ರ ಡಿಸೆಂಬರ್ನಲ್ಲಿ ಭಾರಿ ಪ್ರಮಾಣದಲ್ಲಿ ಸುನಾಮಿ ಅಪ್ಪಳಿಸಿತ್ತು.
[ShareUrl] => https://kannada.webdunia.com/article/news-in-kannada/strong-7-5-magnitude-earthquake-in-japan-124010100035_1.html
[CategoryName] => ರಾಷ್ಟ್ರೀಯ
[PublishDate] => 1, ಜನವರಿ 2024
[LastUpdateOn] => 1704123825
)
[3] => stdClass Object
(
[Thumbnail] => https://nonprod-media.webdunia.com/public_html/_media/kn/img/article/2020-06/10/thumb/5_4/1591762398-7951.jpg
[Title] => ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
[Url] => /article/news-in-kannada/bomb-threat-to-ram-mandir-adityanath-124010100033_1.html
[Type] => ThumbnailTitleLink
[ArticleID] => 124010100033
[Description] => ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆಗೆ ದಿನಗಣನೆ ಆರಂಭವಾಗಿದ್ದು, ಸಿದ್ಧತೆಗಳು ಭರದಿಂದ ಸಾಗುತ್ತಿವೆ.
[ShareUrl] => https://kannada.webdunia.com/article/news-in-kannada/bomb-threat-to-ram-mandir-adityanath-124010100033_1.html
[CategoryName] => ರಾಷ್ಟ್ರೀಯ
[PublishDate] => 1, ಜನವರಿ 2024
[LastUpdateOn] => 1704122499
)
[4] => stdClass Object
(
[Thumbnail] => https://nonprod-media.webdunia.com/public_html/_media/kn/img/article/2022-09/07/thumb/5_4/1662531529-0268.jpg
[Title] => ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
[Url] => /article/news-in-kannada/khaki-rape-of-dalit-woman-in-bihar-124010100031_1.html
[Type] => ThumbnailTitleLink
[ArticleID] => 124010100031
[Description] => ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ.. ಪಾಟ್ನಾದ ನಡುರಸ್ತೆಯಲ್ಲಿ ಪೊಲೀಸರು ಮಹಿಳೆ ಮೇಲೆ ಮನ ಬಂದಂತೆ ಹಲ್ಲೆ ನಡೆಸಿದ್ದಾರೆ.. ಪೊಲೀಸ್ ಇನ್ಸ್ಪೆಕ್ಟರ್ ರಾಜ್‌ಕಿಶೋರ್ ಸಿಂಗ್ ಮಹಿಳೆಗೆ ಲಾಠಿಯಿಂದ ಹಲ್ಲೆ ಮಾಡಿದ್ದಾರೆ..
[ShareUrl] => https://kannada.webdunia.com/article/news-in-kannada/khaki-rape-of-dalit-woman-in-bihar-124010100031_1.html
[CategoryName] => ರಾಷ್ಟ್ರೀಯ
[PublishDate] => 1, ಜನವರಿ 2024
[LastUpdateOn] => 1704121762
)
)
[DefaultOpen] => 5
[Type] => PageList
[ColorCode] =>
)
[5] => stdClass Object
(
[Title] => ತಾಜಾ
[ViewAllUrl] => /kannada-news
[SeeAllText] => ಎಲ್ಲವನ್ನೂ ನೋಡು
[Pages] => Array
(
[0] => stdClass Object
(
[Thumbnail] => https://nonprod-media.webdunia.com/public_html/_media/kn/img/article/2023-12/25/thumb/5_4/1703479733-8186.jpg
[Title] => ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
[Url] => /article/news-in-kannada/rahul-gandhi-made-orange-jam-124010100034_1.html
[Type] => ThumbnailTitleLink
[ArticleID] => 124010100034
[Description] => ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಅವರ ತಾಯಿ ಸೋನಿಯಾ ಗಾಂಧಿ, 2023ರ ಕೊನೆಯ ದಿನದಂದು ಮನೆಯಲ್ಲಿಯೇ ಕಿತ್ತಳೆ ಮರ್ಮಲೇಡ್ ಜಾಮ್ ತಯಾರಿಸಿ ವರ್ಷದ ಕೊನೆಯನ್ನು ವಿಶೇಷವಾಗಿಸಿದ್ದಾರೆ.. ಸ್ವತಃ ತಮ್ಮ ಕಿಚನ್ ಗಾರ್ಡನ್ನಿಂದ ತಾಜಾ ಹಣ್ಣುಗಳನ್ನು ಕಿತ್ತು ತಂದು ಕಿತ್ತಳೆ ಮರ್ಮಲೇಡ್ ಜಾಮ್ ತಯಾರಿಸಿದ್ದಾರೆ.
[ShareUrl] => https://kannada.webdunia.com/article/news-in-kannada/rahul-gandhi-made-orange-jam-124010100034_1.html
[CategoryName] => ರಾಷ್ಟ್ರೀಯ
[PublishDate] => 1, ಜನವರಿ 2024
[LastUpdateOn] => 1704123568
)
[1] => stdClass Object
(
[Thumbnail] => https://nonprod-media.webdunia.com/public_html/_media/kn/img/article/2020-06/16/thumb/5_4/1592277463-3911.jpg
[Title] => ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
[Url] => /article/karnataka-news/the-youths-who-were-going-to-celebrate-their-birthdays-were-killed-124010100030_1.html
[Type] => ThumbnailTitleLink
[ArticleID] => 124010100030
[Description] => ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಸೀಗೆಬಾಗಿ ಗ್ರಾಮದ ಬಳಿ ನಡೆದಿದೆ. ರಮೇಶ್, ಚೇತನ್ ಮೃತ ದುರ್ದೈವಿಗಳು. ಹೊನ್ನವಿಲೆ ಗ್ರಾಮದ ನಿವಾಸಿಗಳಾದ ರಮೇಶ್ ಮತ್ತು ಚೇತನ್ ರವಿವಾರ ರಾತ್ರಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಬೈಕ್ನಲ್ಲಿ ಭದ್ರಾವತಿಗೆ ತೆರಳುತ್ತಿದ್ದರು.
[ShareUrl] => https://kannada.webdunia.com/article/karnataka-news/the-youths-who-were-going-to-celebrate-their-birthdays-were-killed-124010100030_1.html
[CategoryName] => ಕರ್ನಾಟಕ ಸುದ್ದಿ
[PublishDate] => 1, ಜನವರಿ 2024
[LastUpdateOn] => 1704115822
)
[2] => stdClass Object
(
[Thumbnail] => https://nonprod-media.webdunia.com/public_html/_media/kn/img/article/2017-12/08/thumb/5_4/1512717956-2974.jpg
[Title] => ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
[Url] => /article/karnataka-news/wilderness-attack-woman-seriously-injured-124010100036_1.html
[Type] => ThumbnailTitleLink
[ArticleID] => 124010100036
[Description] => ರಾಮನಗರದಲ್ಲಿ ಕಾಡಾನೆ ಹಾವಳಿ ಮಿತಿಮೀರಿದೆ.. ಕಾಡಾನೆ ದಾಳಿಗೆ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಮನಗರದ ಬರಡನಹಳ್ಳಿ ಗ್ರಾಮದಲ್ಲಿ ನಡೆದಿದೆ.. 35 ವರ್ಷದ ದುಂಡಮ್ಮ ಗಂಭೀರವಾಗಿ ಗಾಯಗೊಂಡಿದ್ದು, ಬೆಳ್ಳಂಬೆಳಗ್ಗೆ ತೋಟಕ್ಕೆ ಹೋಗುತ್ತಿದ್ದಾಗ ಕಾಡಾನೆ ಮಹಿಳೆ ಮೇಲೆ ಏಕಾಏಕಿ ದಾಳಿ ಮಾಡಿದೆ.
[ShareUrl] => https://kannada.webdunia.com/article/karnataka-news/wilderness-attack-woman-seriously-injured-124010100036_1.html
[CategoryName] => ಕರ್ನಾಟಕ ಸುದ್ದಿ
[PublishDate] => 1, ಜನವರಿ 2024
[LastUpdateOn] => 1704124251
)
[3] => stdClass Object
(
[Thumbnail] => https://nonprod-media.webdunia.com/public_html/_media/kn/img/article/2022-09/07/thumb/5_4/1662531529-0268.jpg
[Title] => ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
[Url] => /article/karnataka-news/late-night-commotion-in-the-background-of-new-year-celebrations-124010100028_1.html
[Type] => ThumbnailTitleLink
[ArticleID] => 124010100028
[Description] => ಅಚಾರ್ಯ ಕಾಲೇಜ್ ರಸ್ತೆಯ ಸೀಕ್ರೆಟ್ ಅಪ್ ಒಶನ್ ರೆಸ್ಟೋರೆಂಟ್ ನಲ್ಲಿ ಗದ್ದಲ ನಡೆದಿದೆ.ಡಿಜೆ ಹಾಕುವ ವಿಚಾರಕ್ಕೆ ಪೋಲಿ ಪುಂಡರು ಗಲಾಟೆ ತೆಗೆದಿದ್ದಾರೆ.ವಿಷಯ ತಿಳಿದ ಕೂಡಲೇ ಸುದ್ದಿ ಮಾಡಲು ಹೋದ ಸಂದರ್ಭದಲ್ಲಿ ಮಾದ್ಯಮದವರ ಮೇಲೆ ಹಲ್ಲೆ ನಡೆಸಿದ್ದಾರೆ.
[ShareUrl] => https://kannada.webdunia.com/article/karnataka-news/late-night-commotion-in-the-background-of-new-year-celebrations-124010100028_1.html
[CategoryName] => ಕರ್ನಾಟಕ ಸುದ್ದಿ
[PublishDate] => 1, ಜನವರಿ 2024
[LastUpdateOn] => 1704112942
)
[4] => stdClass Object
(
[Thumbnail] => https://nonprod-media.webdunia.com/public_html/_media/kn/img/article/2019-06/28/thumb/5_4/1561702348-7669.jpg
[Title] => ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
[Url] => /article/karnataka-news/there-is-no-need-for-the-high-command-to-call-us-124010100029_1.html
[Type] => ThumbnailTitleLink
[ArticleID] => 124010100029
[Description] => ಹೈಕಮಾಂಡ್ ಬುಲಾವ್ ಹಿನ್ನೆಲೆ ಜನವರಿ 4ರಂದು ದೆಹಲಿಗೆ ಸಿಎಂ ಹಾಗೂ ಡಿಸಿಎಂ ಪ್ರಯಾಣ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ,
[ShareUrl] => https://kannada.webdunia.com/article/karnataka-news/there-is-no-need-for-the-high-command-to-call-us-124010100029_1.html
[CategoryName] => ಕರ್ನಾಟಕ ಸುದ್ದಿ
[PublishDate] => 1, ಜನವರಿ 2024
[LastUpdateOn] => 1704114495
)
)
[DefaultOpen] => 5
[Type] => PageList
[ColorCode] =>
)
[6] => stdClass Object
(
[LoadUrl] => /ajax/article/karnataka-news/implementation-of-isro-and-space-science-aspects-in-the-new-nep-text-minister-bc-nagesh-121093000056_1.html
[PageUrl] => /article/karnataka-news/implementation-of-isro-and-space-science-aspects-in-the-new-nep-text-minister-bc-nagesh-121093000056_1.html
[PageTitle] => ನೂತನ ಎನ್ಇಪಿ ಪಠ್ಯದಲ್ಲಿ ಇಸ್ರೋ ಮತ್ತು ಬಾಹ್ಯಾಕಾಶ ವಿಜ್ಞಾನದ ಅಂಶಗಳ ಅಳವಡಿಕೆ
[Type] => AutoLoadPage
)
[7] => stdClass Object
(
[Items] => Array
(
)
[Type] => FooterMenu
)
[8] => stdClass Object
(
[Items] => Array
(
[0] => stdClass Object
(
[Text] => ಮುಖ್ಯ ಪುಟ
[DefaultCategoryID] =>
[DefaultUrl] => /
[Items] => Array
(
)
[Urls] => Array
(
[0] => /
)
[Type] => MenuItem
)
[1] => stdClass Object
(
[Text] => ನಮ್ಮ ಬಗ್ಗೆ
[DefaultCategoryID] =>
[DefaultUrl] => https://kannada.webdunia.com/
[Items] => Array
(
)
[Urls] => Array
(
[0] => https://kannada.webdunia.com/
)
[Type] => MenuItem
)
[2] => stdClass Object
(
[Text] => ಜಾಹೀರಾತು
[DefaultCategoryID] =>
[DefaultUrl] => /advertise-with-us
[Items] => Array
(
)
[Urls] => Array
(
[0] => /advertise-with-us
)
[Type] => MenuItem
)
[3] => stdClass Object
(
[Text] => ಹಕ್ಕುನಿರಾಕರಣೆ
[DefaultCategoryID] =>
[DefaultUrl] => /disclaimer
[Items] => Array
(
)
[Urls] => Array
(
[0] => /disclaimer
)
[Type] => MenuItem
)
[4] => stdClass Object
(
[Text] => ನಮ್ಮನ್ನು ಸಂಪರ್ಕಿಸಿ
[DefaultCategoryID] =>
[DefaultUrl] => /contact-us
[Items] => Array
(
)
[Urls] => Array
(
[0] => /contact-us
)
[Type] => MenuItem
)
)
[Type] => FooterLinks
)
[9] => Array
(
[0] => stdClass Object
(
[PageUrl] => /article/karnataka-news/minister-prabhu-chauhan-blames-officials-for-negligence-121093000057_1.html
)
)
)