Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೊರೊನಾ’ ಸೋಂಕಿನಿಂದ ಯುವಕನ ಮದುವೆ ಮುಂದೂಡಿಕೆ

ಕೊರೊನಾ’ ಸೋಂಕಿನಿಂದ  ಯುವಕನ ಮದುವೆ ಮುಂದೂಡಿಕೆ
ಮಂಗಳೂರು , ಶನಿವಾರ, 8 ಫೆಬ್ರವರಿ 2020 (11:30 IST)
ಮಂಗಳೂರು : ‘ಕೊರೊನಾ’ ಸೋಂಕು ಎಫೆಕ್ಟ್ ನಿಂದ ಯುವಕನೊಬ್ಬನ ಮದುವೆ ಮುಂದೂಡಿಕೆಯಾಗಿದೆ ಎಂಬುದಾಗಿ ತಿಳಿದುಬಂದಿದೆ.


ಹೌದು. ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಹೊರವಲಯದ ಕುಂಪಲ ಗ್ರಾಮದ ಗೌರವ ಎಂಬ ಯುವಕನ ಮದುವೆ ಮುಂದೂಡಿಕೆಯಾಗಿದೆ. ಗೌರವ್  ಸ್ಟಾರ್ ಕ್ರೂಸ್ ಹಡಗಿನಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಹಡಗಿನಲ್ಲಿರುವ ಹಲವರಿಗೆ ವೈರಸ್ ತಗುಲಿರುವ ಹಿನ್ನಲೆ ದಡಕ್ಕೆ ಬಾರದಂತೆ ಸ್ಟಾರ್ ಕ್ರೂಸ್ ಹಡಗಿಗೆ ನಿರ್ಬಂಧ ಹೇರಲಾಗಿದೆ.


ಹೀಗಾಗಿ ಫೆ.4 ರಂದು ಆಗಮಿಸಬೇಕಾಗಿದ್ದ ಗೌರವ ಬಾರದ ಹಿನ್ನಲೆ ಫೆ.10ರಂದು ನಿಗದಿಯಾಗಿದ್ದ ಆತನ ಮದುವೆಯನ್ನು ಮುಂದೂಡಿಕೆ ಮಾಡಲಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಆಡಿದ ಮಾತನ್ನೇ ಅಪರೂಪಕ್ಕೆ ಕಡತದಿಂದ ಹೊರಹಾಕಿದ ಸ್ಪೀಕರ್