ಎಂದಿನಂತೆಮಠದಎಲ್ಲಬಾಗಿಲುಗಳನ್ನಮುಚ್ಚಲಾಗಿದ್ದು, ಭಕ್ತಾದಿಗಳುಮಠದಆವರಣದಲ್ಲಿ ರಾತ್ರಿ ವೇಳೆಮಲಗಿದ್ದರು. ಆದರೆಚಂದ್ರಗ್ರಹಣದಹಿನ್ನೆಲೆಯಲ್ಲಿಗ್ರಹಣಆರಂಭವಾದನಂತರಮಠದಆವರಣದಲ್ಲಿಲೋಕಕಲ್ಯಾಣಾರ್ಥವಾಗಿಹೋಮಮಾಡಲಾಗುವುದುಅಂತಾಮಠದಆಡಳಿತಮಂಡಳಿತಿಳಿಸಿದೆ. ಹೀಗಾಗಿ ಚಂದ್ರಗ್ರಹಣದ ನಂತರ ಮಠದಲ್ಲಿ ವಿಶೇಷ ಹೋಮ, ಪೂಜಾ ವಿಧಿ ವಿಧಾನಗಳು ಜರುಗಿದವು.
ರಾಯರ ಕಾಣಲು ಕಾತುರರಾಗಿದ್ದ ಜನರಲ್ಲಿ ಗ್ರಹಣದ ಮೊದಲು ನಿರಾಸೆ ಕಂಡು ಬಂದರೂ ಆ ಬಳಿಕ ಶ್ರದ್ಧಾ, ಭಕ್ತಿಯಿಂದ ದೇವರ ಮೊರೆ ಹೋದರು.