ಯುವತಿಯೊಬ್ಬಳನ್ನು ಲವ್ ಮಾಡಿ ಒಂದೇ ರೂಮಿನಲ್ಲಿರಿಸಿಕೊಂಡು ಅನುಭವಿಸಿ ಕೊನೆಗೆ ಈ ಕೆಲಸ ಮಾಡಿದ್ದಾನೆ ಕಿರಾತಕ.
ಯುವತಿ ಮೋಹಿನಿ ಗುಪ್ತಾ ಹಾಗೂ ನೀರಜ್ ಎಂಬುವರು ರಿಲೇಷನ್ ನಲ್ಲಿದ್ದರು. ಆದರೆ ಲವ್ ಮಾಡಿ ಲವ್ವಿ ಡವ್ವಿ ಎಲ್ಲಾ ಮುಗಿದ ಬಳಿಕ ಪ್ರೀತಿಸಿದ ಹುಡುಗಿಯನ್ನೇ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ.
ಮುಂಬೈನ ಕಲ್ಯಾಣ್ ಪ್ರದೇಶ ವ್ಯಾಪ್ತಿಯ ಬಾಲ್ಯಾನ್ ಎಂಬಲ್ಲಿ ಯುವತಿಯ ದೇಹ ಪತ್ತೆಯಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಆರೋಪಿ ನೀರಜ್ ನನ್ನು ಬಂಧನ ಮಾಡಿದ್ದಾರೆ.